Advertisement
ಕೆಲವು ಶತಮಾನಗಳ ಹಿಂದೆ ನಡೆದ ಸತ್ಯಕಥೆ ಇದು ಎನ್ನಲಾಗಿದ್ದು, ಏಳು ಮಂದಿ ಬೌದ್ಧ ಸನ್ಯಾಸಿಗಳು ಧ್ಯಾನಕ್ಕಾಗಿ ಹಿಮಾಲಯದ ದುರ್ಗಮ ಪ್ರದೇಶಕ್ಕೆ ತೆರಳುತ್ತಾರೆ. ಅಲ್ಲಿರುವ ವಿಶಾಲ ಗುಹೆಯೊಂದನ್ನು ವಾಸ್ತವ್ಯಕ್ಕಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಸಮಯದಲ್ಲಿ ದರೋಡೆಕೋರರ ಗುಂಪು ಇವರಿದ್ದ ನಿರ್ಜನ ಪ್ರದೇಶಕ್ಕೆ ಬಂದು ಏಳುಮಂದಿಯಲ್ಲಿ ಒಬ್ಬನನ್ನು ಕೊಲ್ಲುತ್ತೇವೆ ಎಂದಾಗ ಬೌದ್ಧ ಸನ್ಯಾಸಿಗಳು ಹಾಗೂ ದರೋಡೆಕೋರರ ನಡುವಿನ ಮಾತುಕತೆ ಯನ್ನು ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. Advertisement
S1EP- 213 : ಏಳು ಮಂದಿಯಲ್ಲಿ ಸಾಯುವವರು ಯಾರು?
12:44 PM Feb 03, 2022 | Adarsha |