Advertisement

ಮಯಾನ್ಮಾರಿನಲ್ಲಿ 50 ವರ್ಷ ಬಳಿಕ 4 ಆರೋಪಿಗೆ ಗಲ್ಲು ಶಿಕ್ಷೆ

09:30 PM Jul 25, 2022 | Team Udayavani |

ಬ್ಯಾಂಕಾಕ್‌: ಮಯಾನ್ಮಾರಿನಲ್ಲಿ ಬರೋಬ್ಬರಿ 50 ವರ್ಷಗಳ ನಂತರ ಅಪರಾಧಿಗಳಿಗೆ ಮರಣ ದಂಡನೆ ಶಿಕ್ಷೆ ನೀಡಲಾಗಿದೆ ಎಂದು ಸರ್ಕಾರ ತಿಳಿಸಿದೆ.

Advertisement

ಕಳೆದ ವರ್ಷ ದೇಶದಲ್ಲಿ ಹಿಂಸಾಚಾರ ನಡೆಸಿದ್ದ ಆರೋಪ ಹೊತ್ತಿದ್ದ ನ್ಯಾಷನಲ್‌ ಲೀಗ್‌ ಫಾರ್‌ ಡೆಮೋಕ್ರಸಿ ಪಕ್ಷದ ಮಾಜಿ ನಾಯಕ ಸೇರಿ ಒಟ್ಟು ನಾಲ್ವರು ಆರೋಪಿಗಳನ್ನು ಇತ್ತೀಚೆಗೆ ಗಲ್ಲಿಗೇರಿಸಿರುವುದಾಗಿ ತಿಳಿಸಲಾಗಿದೆ.

ನಾಲ್ವರೂ ಅಪರಾಧಿಗಳು ರಾಜಕೀಯ ಹಿನ್ನಲೆಯುಳ್ಳವರಾಗಿದ್ದು, ಅವರನ್ನು ಕ್ಷಮಿಸಬೇಕು ಎಂದು ವಿಶ್ವದ ಹಲವೆಡೆ ಹೋರಾಟಗಳು ನಡೆದಿವೆ.

ಹಾಗಿದ್ದರೂ ಅದನ್ನು ಪರಿಗಣಿಸದ ಸರ್ಕಾರ, ಅವರನ್ನು ಗಲ್ಲಿಗೇರಿಸಿರುವುದಾಗಿ ತಿಳಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next