Advertisement
ಬಾರೆಕ್‌ಪುರ್ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಅರ್ಜುನ್ ಸಿಂಗ್ ಅವರ ಸೋದರ ಸಂಬಂಧಿ ಸೌರವ್ ಸಿಂಗ್ ಮುನಿಸಿಪಾಲಿಟಿಯ ಅಧ್ಯಕ್ಷರಾಗಿ ಆಯ್ಕೆ ಯಾಗಿದ್ದಾರೆ. ಮಂಗಳವಾರ ನಡೆದ ಮತದಾನ ದಲ್ಲಿ ಅವರಿಗೆ 26 ಮತಗಳು ಪ್ರಾಪ್ತವಾದವು. 2010ರಿಂದ ಏಪ್ರಿಲ್‌ವರೆಗೆ ಟಿಎಂಸಿ ವಶದಲ್ಲಿಯೇ ಅಧ್ಯಕ್ಷ ಸ್ಥಾನ ಇತ್ತು. ಮೇ 28ರಂದು ನಡೆದಿದ್ದ ಬೆಳವಣಿಗೆಯಲ್ಲಿ ಹಲಿಸಹರ್ ಮುನಿಸಿಪಾಲಿಟಿಯ 23 ಸದಸ್ಯರ ಪೈಕಿ 13, ನೈಹಾಟಿ ಮುನಿಸಿಪಾಲಿಟಿಯ 24 ಸದಸ್ಯರ ಪೈಕಿ 14 ಮಂದಿ ಬಿಜೆಪಿಗೆ ಸೇರಿದ್ದರು. Advertisement
ಬಂಗಾಳದಲ್ಲಿ ಸ್ಥಳೀಯ ಸಂಸ್ಥೆಗೂ ಬಿಜೆಪಿ ಲಗ್ಗೆ
11:54 PM Jun 04, 2019 | Team Udayavani |