Advertisement

ಪ್ರಾಚೀನ ಸಂಸ್ಕೃತಿ ಜಗತ್ತಿಗೆ ಮಾದರಿ | Importance of ancient culture

06:22 PM Dec 14, 2023 | Adarsha |

ಬಹಳ ಕಾಲದಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಒಂದು ಪ್ರಾಚೀನ ಬುದ್ಧಾಲಯ ಚೀನಾ ದೇಶದಲ್ಲಿತ್ತು. ಒಂದುಕಾಲದಲ್ಲಿ ಆಸ್ತಿಕರಿಂದ ಭಕ್ತಿ ಗೌರವ ಪಡೆಯುತ್ತಿದ್ದ ಈ ದೇವಾಲಯ ಇವತ್ತು ಕಸ ಕೊಲೆ ತುಂಬಿ ಬಾವಲಿಗಳಿಗೆ ವಾಸಸ್ಥಾನವಾಗಿತ್ತು. ಇದನ್ನು ಕೇಳಿದ ಚಕ್ರವರ್ತಿಗೆ ಇದನ್ನು ಜೀರ್ಣೋದ್ಧಾರ ಮಾಡುವ ಆಶಯ ಉಂಟಾಯ್ತು… ಪೂರ್ತಿ ಕಥೆ ಕೇಳಿ   ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿwww.uvlisten.com  ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.

Advertisement

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com

Advertisement

Udayavani is now on Telegram. Click here to join our channel and stay updated with the latest news.

Next