Advertisement
ತಾಲೂಕಿನ ಹಮ್ಮಿಯಾಲ-ಮುಟ್ಲು ಕಡೆಯಿಂದ 9 ಜಾನುವಾರುಗಳನ್ನು ವಾಹನದಲ್ಲಿ ತುಂಬಿಕೊಂಡು ಸಾಗುತ್ತಿದ್ದಾಗ ಸೂರ್ಲಬ್ಬಿ ಬಳಿ ಸಿಐ ನಂಜುಂಡೇಗೌಡ ನೇತೃತ್ವದ ತಂಡ ಬಂಧಿಸಿದೆ. ಆರೋಪಿಗಳ ವಿರುದ್ಧ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement
ಜಾನುವಾರು ಸಾಗಾಟ: ವಾಹನ ಸಹಿತ ನಾಲ್ವರ ಬಂಧನ
10:30 AM Jun 10, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.