Advertisement

ಮೂಡಿಗೆರೆ: ಪಿಕ್ ಅಪ್ ವಾಹನದಲ್ಲಿ ಅಕ್ರಮವಾಗಿ ಬೀಟೆ ಮರ ಸಾಗಾಟ ; ಇಬ್ಬರು ವಶಕ್ಕೆ

07:05 PM May 24, 2022 | Team Udayavani |

ಮೂಡಿಗೆರೆ: ಪಿಕ್ ಅಪ್ ವಾಹನದಲ್ಲಿ ಅಕ್ರಮವಾಗಿ ಬೀಟೆ ಮರ ಸಾಗಿಸುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದುಕೊಂಡಿರುವ ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯ  ಹ್ಯಾಂಡ್ ಪೋಸ್ಟ್ ನಲ್ಲಿ ನಡೆದಿದೆ.

Advertisement

ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯ  ಹ್ಯಾಂಡ್ ಪೋಸ್ಟ್ ಬಳಿ ಪಿಕ್ ಅಪ್ ವಾಹನ ತಪಾಸಣೆ ಮಾಡುವಾಗ ಅದರಲ್ಲಿ ಅಂದಾಜು 1 ಲಕ್ಷ ಮೌಲ್ಯದ ಬೀಟೆ ಮರ ಇರುವುದು ಪತ್ತೆಯಾಗುತ್ತದೆ. ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಪವನ್ ಕುಮಾರ್ ಸಿ  ಸಿ ಹಾಗೂ ಠಾಣಾ ಸಿಬ್ಬಂದಿವರಾದ ಪ್ರವೀಣ್ , ಅನಿಲ್ ,ಮನು,ಅಭಿಷೇಕ್,ಅನಿಲ್ ಎಸ್, ವಸಂತ್ ,ಸತೀಶ್ ,ಹೇಮಂತ್ ,ಹಾಗೂ ರಾಜೇಂದ್ರ  ಭಾಗಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next