Advertisement

ರಸಗೊಬ್ಬರ ಬೆಲೆಯೇರಿಕೆ ಇಲ್ಲ : ರೈತರ ಹಿತ ಕಾಯುವ ನಿರ್ಧಾರಕ್ಕೆ ಬದ್ಧ ; IFFCO

12:38 AM Mar 03, 2021 | Team Udayavani |

ಹೊಸದಿಲ್ಲಿ: ಸಂಯುಕ್ತ ರಸಗೊಬ್ಬರಗಳಾದ ಡಿಎಪಿ, ಎನ್‌ಪಿಕೆ (10:26:26), ಎನ್‌ಪಿಕೆ (12:32:16) ಮತ್ತು ಎನ್‌ಪಿಎಸ್‌ಗಳ ಗರಿಷ್ಠ ಮಾರಾಟ ಬೆಲೆಗಳನ್ನು ಹೆಚ್ಚಿಸುವುದಿಲ್ಲ ಎಂದು ಜಗತ್ತಿನ ಅತೀ ದೊಡ್ಡ ಸಂಸ್ಕರಿತ ರಸಗೊಬ್ಬರ ಸಹಕಾರಿ ಇಂಡಿಯನ್‌ ಫಾರ್ಮರ್ ಫ‌ರ್ಟಿಲೈಸರ್‌ ಕೊ-ಆಪರೇಟಿವ್‌ (IFFCO) ಘೋಷಿಸಿದೆ.

Advertisement

ರೈತರು ಕೃಷಿ ಬಂಡವಾಳ ವನ್ನು ಕನಿಷ್ಠ ಮಟ್ಟದಲ್ಲಿ ಇರಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕಚ್ಚಾ ವಸ್ತುಗಳ ಬೆಲೆಯೇರಿಕೆ ಆಗಿದ್ದರೂ ರೈತರ ಹಿತ ಕಾಯುವ ನಿರ್ಧಾರಕ್ಕೆ ಬದ್ಧ ಎಂದು ಎಂದು ಇಫ್ಕೋ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next