Advertisement

ಹೊಸಬರ “ಇಡ್ಲಿ ವಡೆ ಸಾಂಬಾರ್‌” ಚಿತ್ರ

02:27 PM Oct 18, 2022 | Team Udayavani |

“ಇಡ್ಲಿ ವಡೆ ಸಾಂಬಾರ್‌ ’- ಹೀಗೊಂದು ಟೈಟಲ್ ನಡಿ ಹೊಸಬರ ಚಿತ್ರವೊಂದು ಆರಂಭವಾಗಿದೆ. ತೆಲುಗಿನ ವೀಡಾ ಚಿತ್ರದ ಖ್ಯಾತಿಯ ಸುಧೀರ್‌ ಈ ಚಿತ್ರದ ನಾಯಕರಾಗಿದ್ದು, ಇವರೊಂದಿಗೆ ರಾಜಾರ್ಜುನ್‌ ಹಾಗೂ ಗಿಚ್ಚಿ ಗಿಲಿ ಗಿಲಿ ಪ್ರಶಾಂತ್‌ ಸಹ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

Advertisement

ಅಪರ್ಣ ಮಲ್ಲಿಕ್‌ ಹಾಗೂ ಚಂದನ ಜಾನಕಿ ಈ ಚಿತ್ರದ ನಾಯಕಿಯರು. ರಾಜಾ ನಾಯಕ್‌, ಅಶೋಕ್‌ ರಾಜ್‌, ಜಯಪಾಲ್‌ ತಾರಾಬಳಗದಲ್ಲಿದ್ದಾರೆ. ರಾಜಾರ್ಜುನ್‌ ಅವರು ನಿರ್ದೇಶಿಸುತ್ತಿರುವ ಈ ಚಿತ್ರದ ಆರಂಭ ಇಡ್ಲಿ ವಡೆ ಸಾಂಬಾರ್‌ ಮೂಲಕ ಆರಂಭವಾ ಗುತ್ತದೆ. ಗೋವಾ ತನಕ ಜರ್ನಿ ಮುಂದುವರೆಯುತ್ತದೆ.

ಇದನ್ನೂ ಓದಿ:ಶಿರಸಿ: ಕೋಲಾರದಲ್ಲಿ ಶತಾಯುಷಿಗಳ ಸಂಖ್ಯೆ ಕಂಡು ಅಚ್ಚರಿ ಬಿಚ್ಚಿಟ್ಟ ಸ್ಪೀಕರ್!

ಎಂ.ಜಿ.ಸ್ಟುಡಿಯೋ ಮತ್ತು ಹೇಮಲತ.ಬಿ ಈ ಚಿತ್ರದ ನಿರ್ಮಾಪಕರು. ಧನ್ಪಾಲ್‌ ಛಾಯಾಗ್ರಹಣ, ಆಲೆನ್‌ ಕ್ಲಾರೆನ್ಸ್‌ ಕ್ರಾಸ್ತಾ ಸಂಗೀತ ನಿರ್ದೇಶನ ಹಾಗೂ ಅರವಿಂದ್‌ ರಾಜ್‌ ಮತ್ತು ಶ್ರೀಜವಳಿ ಅವರ ಸಂಕಲನ ಈ ಚಿತ್ರಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next