Advertisement

IAS Officer; ಆರೋಪ ಸಾಬೀತಾದರೆ ವಿವಾದಿತ ಪೂಜಾ ಖೇಡ್ಕರ್‌ ವಜಾ?

12:55 AM Jul 13, 2024 | Team Udayavani |

ಹೊಸದಿಲ್ಲಿ: ಅಧಿಕಾರ ದುರ್ಬಳಕೆ ಸೇರಿ ಹಲವು ವಿವಾದಗಳಿಂದ ಸುದ್ದಿಯಾಗಿರುವ ಪ್ರೊಬೆಷನರಿ ಐಎಎಸ್‌ ಅಧಿಕಾರಿ ಪೂಜಾ ಖೇಡ್ಕರ್‌ ವಿರುದ್ಧದ ಆರೋಪಗಳು ಸಾಬೀತಾದರೆ, ಸೇವೆಯಿಂದ ವಜಾ ಮಾಡಲಾ ಗುವುದು ಎಂದು ಸರಕಾರದ ಅಧಿಕೃತ ಮೂಲಗಳು ತಿಳಿ ಸಿವೆ. ಪೂಜಾ ವಿರುದ್ಧದ ಆರೋಪಗಳ ಕುರಿತು ಕೇಂದ್ರ ಸರಕಾರದ ವತಿಯಿಂದ ಈಗಾಗಲೇ ತನಿಖೆ ಆರಂಭವಾಗಿದೆ. ಕೇಂದ್ರ ಸಿಬಂದಿ ಮತ್ತು ತರಬೇತಿ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ತನಿಖೆ ನಡೆಸುತ್ತಿದ್ದು, 2 ವಾರಗಳಲ್ಲೇ ವರದಿ ಸಲ್ಲಿಸಲಿದ್ದಾರೆ. ಏತನ್ಮಧ್ಯೆ, ಪೂಜಾ ತಾಯಿ ಈ ಹಿಂದೆ ರೈತರಿಗೆ ಗನ್‌ ತೋರಿಸಿ ಬೆದರಿಸಿದ್ದ ವೀಡಿಯೋ ಈಗ ಬಹಿರಂಗವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next