Advertisement
ಘಟನೆ ಬುಧವಾರ ನಡೆದಿದ್ದು, ವಿಮಾನದಲ್ಲಿದ್ದ ಇಬ್ಬರೂ ಪೈಲಟ್‌ಗಳು ಸುರಕ್ಷಿತವಾಗಿದ್ದಾರೆ ಎಂದು ಹೇಳಲಾಗಿದೆ. ಲಡಾಖ್ ಏರಿಯಾ ಆಫ್ ರೆಸ್ಪಾನ್ಸಿಬಿಲಿಟಿ (ಎಒಆರ್) ನಲ್ಲಿ ಎತ್ತರದ ಪ್ರದೇಶಗಳಿಂದ ಉಂಟಾಗುವ ಸವಾಲುಗಳನ್ನು ಎದುರಿಸಲು ತರಬೇತಿ ನೀಡುತ್ತಿದ್ದ ಸಮಯದಲ್ಲಿ ಈ ಘಟನೆ ನಡೆಯಿತು. ಪೈಲಟ್‌ಗಳನ್ನು ಹತ್ತಿರದ ವಾಯುನೆಲೆಗೆ ಸ್ಥಳಾಂತರಿಸಲಾಯಿತು. ತುರ್ತು ಭೂಸ್ಪರ್ಶದ ಹಿಂದಿನ ನಿಖರವಾದ ಕಾರಣವನ್ನು ಕಂಡುಹಿಡಿಯಲು IAF ತನಿಖಾ ನ್ಯಾಯಾಲಯವನ್ನು ಪ್ರಾರಂಭಿಸಿದೆ.
Advertisement
ಲಡಾಖ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿದ ಐಎಎಫ್ ಅಪಾಚೆ ಹೆಲಿಕಾಪ್ಟರ್.. ಪೈಲಟ್‌ಗಳು ಸುರಕ್ಷಿತ
03:41 PM Apr 04, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.