Advertisement
ಮಾಧ್ಯಮಗಳ ಎದುರು ಭಾವುಕರಾಗಿ ಮಾತನಾಡಿದ ರಾಘವೇಂದ್ರ ರಾಜ್ ಕುಮಾರ್,ಅಪ್ಪು ನನ್ನನ್ನು ಉಳಿಸಿದ , ಆದರೆ ಅವನನ್ನು ಉಳಿಸಲು ಆಗಲಿಲ್ಲ. ಎಲ್ಲರೂ ನನ್ನ ತಮ್ಮನನ್ನು ಕಳುಹಿಸಿಕೊಡಿ ಎಂದು ಅವರು ಮಾಧ್ಯಮಗಳ ಮುಂದೆ ಕಂಬನಿ ಮಿಡಿದಿದ್ದಾರೆ.
Advertisement
ನಾನು ಹೋಗಬೇಕಿತ್ತು, ಮಿಸ್ ಆಗಿ ಅಪ್ಪು ಹೋದ: ರಾಘವೇಂದ್ರ ರಾಜಕುಮಾರ್
04:13 PM Oct 29, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.