Advertisement

PM ರೇಸ್‌ನಲ್ಲಿ ನಾನು ಇಲ್ಲ; ಬೇಕಿದ್ದರೇ ಮೋದಿ ಕೇಳಿ: ಗಡ್ಕರಿ

01:39 AM Sep 29, 2024 | Team Udayavani |

ಮುಂಬಯಿ: “ಪ್ರಧಾನಿ ಆಗಬೇಕೆಂಬ ಮಹತ್ವಾಕಾಂಕ್ಷೆಯೂ ನನಗಿಲ್ಲ, ಇದಕ್ಕೆ ಸಂಬಂಧಿಸಿದ ರೇಸ್‌ನಲ್ಲೂ ನಾನಿಲ್ಲ. ಬೇಕಿದ್ದರೆ ಈ ವಿಚಾರ ವನ್ನು ಖುದ್ದು ಪ್ರಧಾನಿ ಮೋದಿ ಅಥವಾ ಆರ್‌ಎಸ್‌ಎಸ್‌ ಕೇಳಿ ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ. ಲೋಕಸಭೆ ಚುನಾವಣೆಗೂ ಮುನ್ನ ಮತ್ತು ಬಳಿಕ ನನಗೆ ವಿಪಕ್ಷಗಳಿಂದ ಆಫ‌ರ್‌ ಬಂದಿದ್ದು ನಿಜ ಎಂದು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next