Advertisement
ಐ10ನ ಮೂರನೇ ಆವೃತ್ತಿ ಇದಾಗಿದ್ದು, ಹ್ಯಾಚ್‌ಬ್ಯಾಕ್ ಮಾರುಕಟ್ಟೆಯಲ್ಲಿ ಉತ್ತಮ ಪೈಪೋಟಿ ಒಡ್ಡುವ ನಿರೀಕ್ಷೆ ಇದೆ. ಭಾರತದ ಕಾರು ಮಾರುಕಟ್ಟೆ ವ್ಯಾಪಕ ಕುಸಿತ ಕಂಡಿದ್ದರೂ ಮಾರಾಟ ಹೆಚ್ಚಳ ಉದ್ದೇಶದಿಂದ ಹೊಸ ಕಾರು ಆವೃತ್ತಿಯನ್ನು ಬಿಡುಗಡೆ ಮಾಡಲು ಹ್ಯುಂಡೈ ಯೋಜನೆ ರೂಪಿಸಿದೆ. Advertisement
ಹ್ಯುಂಡೈನಿಂದ ಹೊಸ ಕಾರು ಗ್ರಾಂಡ್ ಐ10 ನಿಯೊಸ್
09:19 AM Aug 08, 2019 | Sriram |
Advertisement
Udayavani is now on Telegram. Click here to join our channel and stay updated with the latest news.