ಹುಣಸೂರು: ಎರಡು ಹಾವುಗಳು ಸರಸದಲ್ಲಿ ತೊಡಗುವ ದೃಶ್ಯಗಳನ್ನು ಕಂಡಿರುತ್ತೇವೆ. ಆದರೆ ಇಲ್ಲಿ ಮೂರು ಹಾವುಗಳು ಸರಸದಲ್ಲಿ ತೊಡಗಿರುವ ಘಟನೆ ಹುಣಸೂರಿನಲ್ಲಿ ನಡೆದಿದೆ.
Advertisement
ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ತರಿಕಲ್ಲು ಗ್ರಾಮದ ಜಮೀನೊಂದರಲ್ಲಿ ಒಂದು ನಾಗರ ಹಾವಿನೊಂದಿಗೆ ಎರಡು ಕೇರೆ ಹಾವುಗಳು ಸ್ವಚ್ಚಂದವಾಗಿ ಸರಸದಲ್ಲಿ ತೊಡಗಿರುವ ದೃಶ್ಯವನ್ನು ಗ್ರಾಮಸ್ಥರು ಸೆರೆ ಹಿಡಿದಿದ್ದಾರೆ.
ಊರಿನ ಯುವಕರಯ ಮೂರು ಹಾವುಗಳು ಸರಸದಲ್ಲಿ ತೊಡಗಿರುವುದನ್ನು ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದಾರೆ.