Advertisement

ಉತ್ತರ ಪ್ರದೇಶಕ್ಕೆ ಭಾರಿ ಬಂಡವಾಳ ಹೂಡಿಕೆ

07:20 PM Dec 25, 2022 | Team Udayavani |

ಲಕ್ನೋ:ಉತ್ತರ ಪ್ರದೇಶಕ್ಕೆ ಬೆಲ್ಜಿಯಂ, ಜರ್ಮನಿ, ಸ್ವೀಡನ್‌ಗಳಿಂದ 77, 140 ಕೋಟಿ ರೂ. ಮೊತ್ತದ ಬಂಡವಾಳ ಹೂಡಿಕೆ ಪ್ರಸ್ತಾಪಗಳು ಬಂದಿವೆ.

Advertisement

ಈ ಬಗ್ಗೆ ರಾಜ್ಯದ ಕೈಗಾರಿಕಾ ಅಭಿವೃದ್ಧಿ ಸಚಿವ ನಂದಗೋಪಾಲ್‌ ಗುಪ್ತಾ ಹೇಳಿದ್ದಾರೆ.

ಲೋಕೋಪಯೋಗಿ ಸಚಿವ ಜಿತಿನ್‌ ಪ್ರಸಾದ ಸಹಿತವಾಗಿ ಮೂರು ರಾಷ್ಟ್ರಗಳ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಈ ಹೂಡಿಕೆ ಪ್ರಸ್ತಾಪನೆಗಳು ಬಂದಿವೆ.

2023ರ ಫೆಬ್ರವರಿಯಲ್ಲಿ ಲಕ್ನೋದಲ್ಲಿ ಬಂಡವಾಳ ಹೂಡಿಕೆ ಸಮಾವೇಶ ನಡೆಯಲಿದೆ. ಅದಕ್ಕೆ ಪೂರಕವಾಗಿ ಈ ಪ್ರವಾಸ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next