ಹುಬ್ಬಳ್ಳಿ : ಟಿವಿಎಸ್ ಎಕ್ಸ್ ಎಲ್ ದ್ವಿಚಕ್ರ ವಾಹನಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ವಿದ್ಯಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
Advertisement
ಆರೋಪಿಗಳನ್ನು ಹಳೇಹುಬ್ಬಳ್ಳಿ ಪಡದಯ್ಯನ ಹಕ್ಕಲದ ನಾಗರಾಜ ಅಂಬಿಗೇರ, ಬಾಣಂತಿ ಕಟ್ಟೆಯ ಮೆಹಬೂಬ್ ಸಾಬ್ ಅತ್ತಾರ ಹಾಗೂ ರಸೂಲ್ ಕಿತ್ತೂರ ಎನ್ನಲಾಗಿದೆ.
ಬಂಧಿತರಿಂದ ಅಂದಾಜು 8.70 ಲಕ್ಷ ರೂ. ಮೌಲ್ಯದ 28 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ:400 ವರ್ಷಗಳ ಹಿಂದೆ ಸಂಭವಿಸಿತ್ತು ಸಂಗಮ!ಬಾಹ್ಯಾಕಾಶದಲ್ಲಿ ಡಿ.21ರ ರಾತ್ರಿ ಸಹಸ್ರಮಾನದ ಅಚ್ಚರಿ