Advertisement
ಡಾ.ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ದೇಶದ ಜನತೆಗೆ ರಾಷ್ಟ್ರೀಯ ಹಬ್ಬದಂತಾಗಿದೆ. ಶೋಷಿತ, ತಳಸಮುದಾಯ ಜನರು ಇಂದಿಗೂ ಆರಾಧ್ಯ ದೈವ ಎಂದು ಪೂಜಿಸುವ ಶ್ರೇಷ್ಠ ವ್ಯಕ್ತಿ ಅವರಾಗಿದ್ದಾರೆ. ಇಂದು ಎಲ್ಲೆಡೆ ಜಾತಿ ವ್ಯವಸ್ಥೆ ತಾಂಡವಾಡುತ್ತಿದ್ದ ಅಂದಿನ ಕಾಲದಲ್ಲಿ ಎಸ್ಸಿ-ಎಸ್ಟಿ- ಒಬಿಸಿ ಸಮುದಾಯವನ್ನು ಅವರು ರಕ್ಷಿಸಿದಂತೆ ಇಂದು ಅವರು ಬರೆದುಕೊಟ್ಟ ಸಂವಿಧಾನ ನಮ್ಮೆಲ್ಲರನ್ನು ರಕ್ಷಿಸುತ್ತಿದೆ ಎಂದರು. ಹಿಂದೂ ಕೋಡ್ ಬಿಲ್ ಮುಖಾಂತರ ಸ್ತ್ರೀಯರಿಗೆ ಸಾಮಾಜಿಕ ನ್ಯಾಯ, ಸಮಾನತೆಗಾಗಿ ಹೋರಾಡಿದ ಅವರು, ಕ್ಯಾಬಿನೇಟ್‌ನಲ್ಲಿ ಆ ಮಸೂದೆ ಬಿದ್ದು ಹೋದಾಗ ವಿಷಯಾಧಾರಿತವಾಗಿ ರಾಜಿನಾಮೆ ನೀಡಿ ಹೊರ ಬಂದ ಏಕೈಕ ರಾಜತಾಂತ್ರಿಕ ಆಗಿದ್ದಾರೆ. ಮಹಿಳೆಯರಿಗೆ ಮತದಾನ, ರಾಜಕೀಯ ಹಕ್ಕುಗಳೊಂದಿಗೆ ಎಲ್ಲ ಕ್ಷೇತ್ರದಲ್ಲೂ ಸಮಾನತೆಯ ಹಕ್ಕು ನೀಡಿದ್ದಾರೆ.
Advertisement
ಡಾ|ಅಂಬೇಡ್ಕರ್ ಶ್ರೇಷ್ಠ ಮಾನವತಾವಾದಿ: ಪ್ರಸಾದ ಅಬ್ಬಯ್ಯ
07:36 PM Apr 15, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.