Advertisement

S1EP- 303: ಹೃದಯದಿಂದ ಜಗತ್ತನ್ನು ನೋಡುವುದು ಹೇಗೆ ?

06:06 PM Dec 15, 2022 | Adarsha |
in this episode, Dr. Sandhya S. Pai recites her very famous editorial Priya Odugare – S1EP- 303: ಹೃದಯದಿಂದ ಜಗತ್ತನ್ನು ನೋಡುವುದು ಹೇಗೆ ? | How to see the world from the heart?
 
ದೇಶದ ರಾಜ ನೊಬ್ಬ  ನಾನ್ ಇನ್ ಎಂಬ ಮಹಾನ್ ಮೇಧಾವಿ ಕುರಿತು ಕೇಳಿದ್ದ. ಅವರನ್ನು ಭೇಟಿ ಮಾಡಲು ಪರಿವಾರ ಸಮೇತ ಅವರಲ್ಲಿ ತೆರಳಿದ. ಆದರೆ  ನಾನ್ ಇನ್ ಮಾತ್ರ ರಾಜನ ತಲೆ ಕಡಿಯುವುದಾಗಿ ಹೇಳುತ್ತಾರೆ. ಹಾಗಾದರೆ ಅವರು ಹಾಗೆಂದಿದ್ದೇಕೆ ಎಂಬ ಸುಂದರ ಕಥೆಯನ್ನು  ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com
Advertisement

Udayavani is now on Telegram. Click here to join our channel and stay updated with the latest news.

Next