Advertisement

S2EP – 59 : ಜಗತ್ತಿನಲ್ಲಿ ದುಖಃದಿಂದ ಪಾರಾಗುವುದು ಹೇಗೆ ?

05:34 PM Oct 07, 2022 | |
In this episode, Dr. Sandhya S. Pai narrates very famous Aithihya mala | S2 EP – 59 :  How to eliminate suffering in the world
ಖಾಯಂ ಕುಲಂ ನಲ್ಲಿ ಒಬ್ಬ ಇದ್ದನಂತೆ. ಆತ ಸಾಲದ ಹಣದಲ್ಲಿ ತೆಂಗಿನ ಕಾಯಿ ಖರೀದಿಸಿ ಬಲಿತ ಕಾಯಿಗಳನ್ನು ಸುಲಿದು ಒಣಗಿಸಿ ಕೊಬ್ಬರಿ ಮಾಡಿ ಮಾರುತ್ತಿದ್ದ. ಬಂದ ಲಾಭದಲ್ಲಿ ಬದುಕುತ್ತಿದ್ದ ಆತನ ಬಾಳಿನಲ್ಲಿ ಒಂದು ದೊಡ್ಡ ಬಿರುಗಾಳಿ ಎದ್ದಿತು. ಅದೇನು, ಮುಂದೆನಾಯ್ತು ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com
Advertisement

Udayavani is now on Telegram. Click here to join our channel and stay updated with the latest news.

Next