Advertisement

S1EP- 298: ಕೋಪವನ್ನು ಗೆಲ್ಲುವುದು ಹೇಗೆ ?

05:31 PM Nov 26, 2022 | Adarsha |
In this episode, Dr. Sandhya S. Pai recites her very famous editorial Priya Odugare – S1EP- 298:  ಕೋಪವನ್ನು ಗೆಲ್ಲುವುದು ಹೇಗೆ ? | How to conquer anger?
 
ಒಬ್ಬ ಮಹಾ ಕೋಪಿಷ್ಠ ಹುಡುಗನಿದ್ದ, ಆತನ ಕೋಪವೇ ಮುಂದೆ ಆತನಿಗೆ ಮುಳುವಾಗುವ ಎಲ್ಲಾ ಸಾಧ್ಯತೆಗಳಿತ್ತು. ಹೀಗಿರುವಾಗ ಆತನ ತಂದೆ ಮಗನ ಕೋಪ ನಿವಾರಣೆಗೆ ಮಾಡಿದ್ದೇನು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com
Advertisement

Udayavani is now on Telegram. Click here to join our channel and stay updated with the latest news.

Next