Advertisement

S1EP- 289 :ನಮ್ಮ ಸಾವಿಗೆ ನಾವೇ ಹೇಗೆ ಕಾರಣರಾಗುತ್ತೇವೆ ?

02:14 PM Oct 27, 2022 | Adarsha |
In this episode, Dr. Sandhya S. Pai recites her very famous editorial Priya Odugare – S1EP- 289 : ನಮ್ಮ ಸಾವಿಗೆ ನಾವೇ ಹೇಗೆ ಕಾರಣರಾಗುತ್ತೇವೆ ? | How do we cause our own death?
ಸಂತನೊಬ್ಬ ಮರದ ಕೆಳಗೆ ಕೂತು ವಿಶ್ರಮಿಸುತ್ತಿದ್ದ. ಅವನಲ್ಲಿ ಒಂದು ನೆರಳು ಬಂತು. ನೀನು ಯಾರೆಂದು ಕೇಳಿದಾಗ ನೆರಳು ಹೇಳಿತು, ನಾನು ಪ್ಲೇಗ್ ಸಾವಿನ ಸಖ ಎಂದಿತು. ಹೀಗಂದ ಪ್ಲೇಗ್ ಗೆ ಸಂತ ಏನಂದ ಮತ್ತು ಪ್ಲೇಗ್ ಜನರನ್ನು ಬಲಿತೆಗೆದುಕೊಂಡಿತಾ ? ಎಂಬ ಸುಂದರ ಕಥೆಯನ್ನು ಕೇಳಿ   ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com
Advertisement

Udayavani is now on Telegram. Click here to join our channel and stay updated with the latest news.

Next