Advertisement

ನಾನು ಸತ್ತೆ ಅಂತ ಗೊತ್ತಾಗೋದು ಹೇಗೆ ?

02:59 PM Nov 04, 2021 | Shashank Acharya |

In this episode, Dr. Sandhya S. Pai recites her very famous editorial Priya Odugare – S1 EP- 188 :  How do I know I’m dead? | ನಾನು ಸತ್ತೆ ಅಂತ ಗೊತ್ತಾಗೋದು ಹೇಗೆ ?

Advertisement

ಮನುಷ್ಯನ ಬಹುತೇಕ ಭಯಗಳ ಹಿಂದಿರುವುದು ಸಾವಿನ ಭಯ. ಒಮ್ಮೆ ಒಬ್ಬಾತನ ಆತ್ಮೀಯ ಗೆಳೆಯನೊಬ್ಬ ತೀರಿಕೊಂಡ. ಅವನ ಕಳೇಬರ ಕಂಡು ಈತನ ಮನಸ್ಸಿನಲ್ಲಿ ಓಡಾಡಿದ ಹಲವು ಭಾವನೆಗಳು ಭಯದ ಕುರಿತು ಹಲವು ಕತೆ ಹೇಳುತ್ತವೆ.ಈ ಕತೆ ಕೇಳಿ ಡಾ. ಸಂಧ್ಯಾ.ಎಸ್. ಪೈ ಅವರ ಮಾತುಗಳಲ್ಲಿ ಕತೆ ಕೇಳಿ.

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com

Advertisement

Udayavani is now on Telegram. Click here to join our channel and stay updated with the latest news.

Next