Advertisement

22 ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್‌

03:41 PM Jan 19, 2022 | Adarsha |

ಹೊಸನಗರ: ತಾಲೂಕಿನಲ್ಲಿ ಕೊರೊನಾಸೋಂಕಿತರ ಸಂಖ್ಯೆ ಹೆಚ್ಚಾಗಿದ್ದುಮಾರುತಿಪುರ ಸರ್ಕಾರಿ ಪ್ರೌಢಶಾಲೆಯ22 ವಿದ್ಯಾರ್ಥಿಗಳಿಗೆ ಕೊರೊನಾಪಾಸಿಟಿವ್‌ ಬಂದಿದ್ದು ಶಾಲೆಯವ್ಯಾಪ್ತಿಯಲ್ಲಿ ಕಂಟೈನ್ಮೆಂಟ್‌ ಝೋನ್‌ಸ್ಥಾಪಿಸಲಾಗಿದೆ.

Advertisement

ಆರಂಭದಲ್ಲಿ ಇಬ್ಬರುವಿದ್ಯಾರ್ಥಿಗಳನ್ನು ಕೊರೊನಾಪರೀಕ್ಷೆಗೆ ಒಳಪಡಿಸಿದ್ದು ಪಾಸಿಟಿವ್‌ ಬಂದಹಿನ್ನೆಲೆಯಲ್ಲಿ ಎಲ್ಲಾವಿದ್ಯಾರ್ಥಿಗಳ ಪರೀಕ್ಷೆನಡೆಸಾಗಿತ್ತು. ಇದೀಗ 20ವಿದ್ಯಾರ್ಥಿಗಳಲ್ಲಿ ಕೊರೊನಾ ಪಾಸಿಟಿವ್‌ಬಂದಿದ್ದು ಸೋಂಕಿತರ ಸಂಖ್ಯೆ ಒಟ್ಟು22ಕ್ಕೆ ಏರಿಕೆಯಾಗಿದೆ.

ಕೊರೊನಾಪಾಸಿಟಿವ್‌ ಹೆಚ್ಚು ಕಂಡು ಬಂದಿರುವಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ರಜಾಘೋಷಿಸಲಾಗಿದೆ. ಶಾಲೆಯನ್ನು ಕೂಡಬಂದ್‌ ಮಾಡಲಾಗಿದೆ. ಕೊರೊನಾಸೋಂಕಿತ ಮಕ್ಕಳನ್ನು ಹೋಂಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.ಸೋಂಕಿತ ಮಕ್ಕಳ ಕುಟುಂಬದಬಗ್ಗೆ ಆರೋಗ್ಯಇಲಾಖೆಯಿಂದ ತೀವ್ರನಿಗಾ ವಹಿಸಲಾಗಿದೆ.ತಹಶೀಲ್ದಾರ್‌. ವಿ.ಎಸ್‌.ರಾಜೀವ್‌ ತಾಲೂಕುಆರೋಗ್ಯಾ ಧಿಕಾರಿ ಡಾ| ಸುರೇಶ್‌ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next