Advertisement

Hosanagar; ತೋಟದಲ್ಲಿ ಬೃಹತ್ ಕಾಳಿಂಗ ಸರ್ಪ ಪ್ರತ್ಯಕ್ಷ

07:47 PM Jan 13, 2025 | Vishnudas Patil |

ಹೊಸನಗರ: ಪಟ್ಟಣ ಸಮೀಪದ ಅನಿಲ್ ಕೆಂಚನಮನೆ ರವರ ತೋಟದಲ್ಲಿ ಭಾನುವಾರ ಕಂಡುಬಂದ 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ಉರಗತಜ್ಞ ಅಜಯ್ ಗಿರಿ ಸೆರೆ ಹಿಡಿದು ಹತ್ತಿರದ ಕಾಡಿಗೆ ಬಿಟ್ಟರು. ಇದಕ್ಕೆ ಅರಣ್ಯ ಇಲಾಖೆ ಸಿಬಂದಿಗಳು ಸಾಥ್ ನೀಡಿದರು.

Advertisement

content-img

Advertisement

Udayavani is now on Telegram. Click here to join our channel and stay updated with the latest news.