Advertisement
ವೃಷಭ: ಉದ್ಯೋಗ ಕ್ಷೇತ್ರದಲ್ಲಿ ಸ್ಥಿರ ವಾತಾವರಣ. ಸ್ವಂತ ವ್ಯವಹಾರ ನಡೆಸುವವರಿಗೆ ಸಮಯದ ಅಭಾವ.ಕಟ್ಟಡ ನಿರ್ಮಾಣ, ವಸ್ತ್ರೋದ್ಯಮ, ಸºರ್ಣೋದ್ಯಮ ಮೊದಲಾದ ಉದ್ಯಮಗಳಿಗೆ ಲಾಭ.
Related Articles
Advertisement
ಕನ್ಯಾ: ಕಾರ್ಯದಲ್ಲಿ ಪ್ರಗತಿ, ಸಮಾಜದಲ್ಲಿ ಗೌರವ ಪ್ರಾಪ್ತಿ. ಉದ್ಯೋಗಸ್ಥರ ಸಾಧನೆಗೆ ಮೇಲಧಿಕಾರಿಗಳ ಪ್ರಶಂಸೆ. ಉದ್ಯಮ ವಿಸ್ತರಿಸಿದ ವಸ್ತ್ರದ ವ್ಯಾಪಾರಿಗಳಿಗೆ ಉತ್ತಮ ಲಾಭ. ಉತ್ತರ ದಿಕ್ಕಿನಿಂದ ಶುಭವಾರ್ತೆ.
ತುಲಾ: ಶಿಕ್ಷಣ ಕ್ಷೇತ್ರದಲ್ಲಿ ದುಡಿಯುತ್ತಿರುವವರಿಗೆ ಸತ್ವ ಪರೀಕ್ಷೆ. ಸ್ವಂತ ಉದ್ಯಮದ ಉತ್ಪನ್ನಗಳಿಗೆ ಬೇಡಿಕೆ ವೃದ್ಧಿ. ಕೃಷಿ ಉತ್ಪನ್ನಗಳು, ತರಕಾರಿ, ಹಣ್ಣು ವ್ಯಾಪಾರಿಗಳಿಗೆ ಮಧ್ಯಮಲಾಭ. ಪಿತೃಕಾರ್ಯದಲ್ಲಿ ಪಾಲುಗೊಂಡ ತೃಪ್ತಿ.
ವೃಶ್ಚಿಕ: ಸ್ವಂತದ ಆರೋಗ್ಯದ ಕಡೆಗೆ ಗಮನವಿರಲಿ. ಪರಿಶೋಧಕರು, ಸಿವಿಲ್ ಎಂಜಿನಿಯರರಿಗೆ ಸಮಯದ ಒತ್ತಡ. ದೀರ್ಘ ಕಾಲದಿಂದ ಕಾಡುತ್ತಿದ್ದ ಸಮಸ್ಯೆಗೆ ಅನಿರೀಕ್ಷಿತ ಪರಿಹಾರ. ಕುಶಲ ಕರ್ಮಿಗಳಿಗೆ ನಿರೀಕ್ಷೆಗೆ ತಕ್ಕಂತೆ ಉತ್ತಮ ಆದಾಯ.
ಧನು: ಹೊಂದಾಣಿಕೆ ಮನೋಭಾವದ ನಿಮಗೆ ಎಲ್ಲವೂ ಸುಲಭ. ಸ್ವಂತ ಉದ್ಯಮದ ಉತ್ಪನ್ನಗಳಿಗೆ ಬೇಡಿಕೆ ವೃದ್ಧಿ. ಗ್ರಾಹಕರಿಂದ ಪ್ರಶಂಸೆಯ ಸುರಿಮಳೆ. ವೈದ್ಯರಿಗೆ ವೃತ್ತಿಯಲ್ಲಿ ಯಶಸ್ಸಿನೊಂದಿಗೆ ಒಳ್ಳೆಯ ಹೆಸರು. ಹಿರಿಯರು, ಗೃಹಿಣಿಯರು, ಮಕ್ಕಳಿಗೆ ಸಂತೋಷದ ವಾತಾವರಣ.
ಮಕರ: ಪ್ರಾಪಂಚಿಕ ಕರ್ತವ್ಯಗಳ ಸೆಳೆತ. ನಿಗದಿತ ಸಮಯದಲ್ಲಿ ಕೆಲಸವನ್ನು ಮುಗಿಸುವ ಒತ್ತಡ. ದೀರ್ಘಾವಧಿ ಯೋಜನೆಗಳಲ್ಲಿ ಹಣ ಹೂಡಿಕೆ. ಹಿತಶತ್ರುಗಳ ಕಾಟದಿಂದ ಅಭಿವೃದ್ಧಿ ಯೋಜನೆಗಳಿಗೆ ವಿಘ್ನ.
ಕುಂಭ: ಸಮಾಜದ ಋಣ ತೀರಿಕೆಯಲ್ಲಿ ಮುಂಚೂಣಿಯ ಸೇವೆ. ಉದ್ಯೋಗ ಕ್ಷೇತ್ರದ ಸಾಧನೆಗೆ ಮೇಲಿನವರಿಂದ ಶ್ಲಾಘನೆ. ಸ್ವಂತ ಉದ್ಯಮ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಳ. ಅಧ್ಯಾಪಕರು, ವೈದ್ಯರು ಮೊದಲಾದವರಿಗೆ ಸಮಾಜದಲ್ಲಿ ಗೌರವ ವೃದ್ಧಿ.
ಮೀನ: ನಿಗದಿತ ಸಮಯದ ಮೊದಲೇ ಕಾರ್ಯ ಪೂರೈಸಿದ ತೃಪ್ತಿ. ಉದ್ಯೋಗ ಕ್ಷೇತ್ರದಲ್ಲಿ ಅನಿರೀಕ್ಷಿತ ಯಶಸ್ಸು.ಸರಕಾರಿ ಕಚೇರಿಗಳಲ್ಲಿ ನೌಕರ ವರ್ಗದವರಿಂದ ಉತ್ತಮ ಸ್ಪಂದನ. ಕಟ್ಟಡ ನಿರ್ಮಾಣ ಕಾರ್ಯ ಮಂದಗತಿಯಲ್ಲಿ. ವ್ಯಾಪಾರ ಸ್ಥಾನ ನವೀಕರಣ ಕಾರ್ಯಕ್ಕೆ ತಾತ್ಕಾಲಿಕ ತಡೆ.