Daily Horoscope: ತಲೆತಿನ್ನುತ್ತಿದ್ದ ಚಿಂತೆಗಳಿಂದ ಬಿಡುಗಡೆ, ಕ್ಷಿಪ್ರ ಲಾಭದ ನಿರೀಕ್ಷೆ ಬೇಡ


Team Udayavani, Jan 16, 2025, 7:28 AM IST

1-horoscope

ಮೇಷ: ತೊಂದರೆಗಳೇನಿದ್ದರೂ ತಾತ್ಕಾಲಿಕ. ಹಿರಿಯರಿಗೆ ನೆಮ್ಮದಿಯ ವಾತಾವರಣ. ಉದ್ಯೋಗಸ್ಥರಿಗೆ ಪದೋನ್ನತಿಯ ಸೂಚನೆ. ವಸ್ತ್ರ ಆಭರಣಾದಿ ವ್ಯಾಪಾರಸ್ಥರಿಗೆ ಅನುಕೂಲದ ದಿನ. ಧಾರ್ಮಿಕ ಕಾರ್ಯಗಳಲ್ಲಿ ವಿಶೇಷ ಆಸಕ್ತಿ.

ವೃಷಭ: ದಾನ, ಧರ್ಮಾದಿ ಪರೋಪಕಾರ ಗಳಲ್ಲಿ ಆಸಕ್ತಿ. ಉದ್ಯೋಗ ರಂಗದಲ್ಲಿ ಹೊಸ ಹೊಣೆಗಾರಿಕೆಗಳು. ವ್ಯವಹಾರ ಕ್ಷೇತ್ರದಲ್ಲಿ ಸಹಜ ಪೈಪೋಟಿ. ನಿರೀಕ್ಷಿತ ಲಾಭ ಕೈಸೇರಿ ಹರ್ಷ. ಕೃಷಿ ಸಾಧನಗಳು, ರಸಗೊಬ್ಬರ ವಿತರಕರಿಗೆ ಶುಭ.

ಮಿಥುನ: ತಲೆತಿನ್ನುತ್ತಿದ್ದ ಚಿಂತೆಗಳಿಂದ ಬಿಡುಗಡೆ. ಕ್ಷಿಪ್ರ ಲಾಭದ ನಿರೀಕ್ಷೆ ಬೇಡ. ಧಾರ್ಮಿಕ, ಸಾಮಾಜಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ. ನಿರೀಕ್ಷಿತ ಆರ್ಥಿಕ ನೆರವು ಕೈಸೇರಿ ಸಮಾಧಾನ. ಗೃಹಿಣಿಯರು, ಹಿರಿಯರು, ಮಕ್ಕಳಿಗೆ ಸಮಾಧಾನದ ವಾತಾವರಣ.

ಕರ್ಕಾಟಕ: ಎಚ್ಚರಿಕೆಯ ನಡೆಯಿಂದ ಯಶಸ್ಸು. ನಿರೀಕ್ಷಿತ ನೆರವು ಕೊಂಚ ವಿಳಂಬ. ಗೃಹಿಣಿಯರ ಆರ್ಥಿಕ ಸ್ವಾವಲಂಬನೆ ಪ್ರಯತ್ನದಲ್ಲಿ ಮುನ್ನಡೆ. ಹಿರಿಯರಿಗೆ ಸ್ಥಾನ ಗೌರವದಿಂದ ಸಮಾಧಾನ. ಮಕ್ಕಳ ವ್ಯಾಸಂಗಕ್ಕೆ ವಿಶೇಷ ಉತ್ತೇಜನ ಅವಶ್ಯ.

ಸಿಂಹ: ಕಾರ್ಯಗಳಲ್ಲಿ ನಿರೀಕ್ಷೆ ಮೀರಿದ ಪ್ರಗತಿ. ಕಾರ್ಯರಂಗದ ವಿಸ್ತರಣೆಗೆ ಆಹ್ವಾನ.ದೂರದ ಊರಿನಿಂದ ಶುಭ ಸಮಾಚಾರ.ಹಿರಿಯರ ಯೋಗಕ್ಷೇಮ ವಿಚಾರಿಸಿ. ಗೃಹಿಣಿಯರಿಗೆ ಹೆಚ್ಚು ಜೀವನೋತ್ಸಾಹ.

ಕನ್ಯಾ: ಇಷ್ಟದೇವರ ಪ್ರಾರ್ಥನೆಯಿಂದ ದೀರ್ಘ‌ಕಾಲೀನ ಸಮಸ್ಯೆ ನಿವಾರಣೆ. ಕಾರ್ಯ ನಿಮಿತ್ತ ಪ್ರವಾಸ ಸಂಭವ. ಗುರು ಸಮಾನ ವ್ಯಕ್ತಿಯಿಂದ ಮಾರ್ಗದರ್ಶನ. ನೈಸರ್ಗಿಕ ಕೃಷಿಯಲ್ಲಿ ಆಸಕ್ತರಿಗೆ ಸಂತೋಷದ ಸುದ್ದಿ. ಮಾನಸಿಕ ಸಮಸ್ಯೆ ಸಂತ್ರಸ್ತರಿಗೆ ಸಹಾಯ.

ತುಲಾ: ಪಂಚಮ ಶನಿಯ ಮಹಿಮೆಯಿಂದ ಆಗಾಗ ಆರೋಗ್ಯ ಹಾನಿ. ಭಗವತ್‌ ಕೈಂಕರ್ಯದಿಂದ ಎಡರು ತೊಡರುಗಳ ನಿವಾರಣೆ.ಮನೆಯಲ್ಲಿ ಉಳಿದವರ ಆರೋಗ್ಯ ತೃಪ್ತಿಕರ. ಬಂಧುವರ್ಗದಲ್ಲಿ ವಿವಾಹ ನಿಶ್ಚಿತಾರ್ಥ.

ವೃಶ್ಚಿಕ: ಸ್ವತಂತ್ರ ವ್ಯವಹಾರಸ್ಥರಿಗೆ ಅನುಕೂಲದ ವಿದ್ಯಮಾನ. ಬಂಧುವರ್ಗದಲ್ಲಿ ಶುಭಕಾರ್ಯಕ್ಕೆ ಸಹಾಯ. ವಿದೇಶವಾಸಿ ಬಂಧುಗಳಿಂದ ಶುಭಸಮಾಚಾರ.. ವಸ್ತ್ರ, ಶೋಕಿ ಸಾಮಗ್ರಿ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಲಾಭ.ರಾತ್ರಿ ಸಂಚಾರದಲ್ಲಿ ಎಚ್ಚರ.

ಧನು: ಆಪ್ತರ ವೈವಾಹಿಕ ಸಮಸ್ಯೆ ಪರಿಹರಿಸಲು ಸಹಾಯ.ಧಾರ್ಮಿಕ ಕ್ಷೇತ್ರ ದಲ್ಲಿ ಗೌರವ.ಪರಿಸರ ನೈರ್ಮಲ್ಯ ಕಾರ್ಯಕ್ರಮಕ್ಕೆ ಉತ್ತೇಜನ. ವೃದ್ಧಾಶ್ರಮ, ಅನಾಥಾಶ್ರಮಕ್ಕೆ ಭೇಟಿ. ಊರಿನ ಮೂಲಸೌಕರ್ಯ ವೃದ್ಧಿಗೆ ಸಹಾಯ.

ಮಕರ: ತಾಯಿಯ ಆರೋಗ್ಯ ಸುಧಾರಣೆ. ಉದ್ಯೋಗ ಸ್ಥಾನದಲ್ಲಿ ಮಾಮೂಲು ಪರಿಸ್ಥಿತಿ. ಸಂಸಾರದಲ್ಲಿ ಹರ್ಷದ ವಾತಾವರಣ. ಹೊಸಬಗೆಯ ಕೆಲಸವೊಂದನ್ನು ವಹಿಸಿಕೊಳ್ಳುವ ಸಾಧ್ಯತೆ. ವಾಹನ ದುರಸ್ತಿಗಾರರಿಗೆ ಲಾಭ.

ಕುಂಭ: ಸಣ್ಣಮಟ್ಟಿನ ಕಿರಿಕಿರಿಗಳು. ಹಿರಿಯರ ಆರೋಗ್ಯದಲ್ಲಿ ಎಚ್ಚರ. ಸ್ವದೇಶಿ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಳ. ದೂರದಲ್ಲಿರುವ ಬಂಧುಗಳ ಆಗಮನ. ಕಷ್ಟದಲ್ಲಿರುವ ರೋಗಿಗಳಿಗೆ ಸಹಾಯ. ಮನೆಯಲ್ಲಿ ಶುಭಕಾರ್ಯ, ದೇವತಾಕಾರ್ಯ ಸಾಧ್ಯ.

ಮೀನ: ಉದ್ಯೋಗಸ್ಥರಿಗೆ ಸಾಮಾನ್ಯ ಸುಧಾರಣೆ. ಸಾಮಾಜಿಕ ರಂಗದಿಂದ ಒತ್ತಡ. ಪೂರ್ವದಿಕ್ಕಿಗೆ ಪ್ರಯಾಣದ ಸಾಧ್ಯತೆ.ಹೊಸ ವ್ಯವಹಾರ ಆರಂಭದ ದಿನ ಮುಂದಕ್ಕೆ.ವಾಹನ ಚಾಲನೆಯಲ್ಲಿ ಅವಸರ ಬೇಡ. ಯಾತ್ರಾ ಸ್ಥಳಕ್ಕೆ ಭೇಟಿ ನೀಡುವ ಅವಕಾಶ.

ಟಾಪ್ ನ್ಯೂಸ್

1-a-www

Waqf; 14 ತಿದ್ದುಪಡಿಯೊಂದಿಗೆ ಮಸೂದೆಗೆ ಜೆಪಿಸಿ ಅಂಗೀಕಾರ

Chhattisgarh: ಚಿಕ್ಕಪಲ್ಲಿಗೆ ಮೊದಲ ಬಾರಿ ವಿದ್ಯುತ್‌ ಸಂಪರ್ಕ: ಗ್ರಾಮಸ್ಥರ ಹರ್ಷ

Chhattisgarh: ಚಿಕ್ಕಪಲ್ಲಿಗೆ ಮೊದಲ ಬಾರಿ ವಿದ್ಯುತ್‌ ಸಂಪರ್ಕ: ಗ್ರಾಮಸ್ಥರ ಹರ್ಷ

Central Govt: ಏಕೀಕೃತ ಪಿಂಚಣಿ ಯೋಜನೆ: ಕೇಂದ್ರದಿಂದ ಅಧಿಸೂಚನೆ

Central Govt: ಏಕೀಕೃತ ಪಿಂಚಣಿ ಯೋಜನೆ: ಕೇಂದ್ರದಿಂದ ಅಧಿಸೂಚನೆ

BJP FLAG

BJP; ಭಿನ್ನರಿಗೆ ವರಿಷ್ಠರ ಬುಲಾವ್‌: ರೆಡ್ಡಿ,ರಾಮುಲುಗೂ ಆಹ್ವಾನ

trumph 4

America; ಗುರುದ್ವಾರಗಳಲ್ಲೀಗ ಅಕ್ರಮ ವಲಸಿಗರ ಬೇಟೆ ಆರಂಭ

Trump Threat: ವಲಸಿಗರ ಸ್ವೀಕಾರಕ್ಕೆ ಕೊಲಂಬಿಯಾ ಅಸ್ತು

Trump Threat: ವಲಸಿಗರ ಸ್ವೀಕಾರಕ್ಕೆ ಕೊಲಂಬಿಯಾ ಅಸ್ತು

1-coffee-bg

Coffee; ಈಗ ವಿಶ್ವಕ್ಕೇ ಭಾರತದ ಕಾಫಿ ಘಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Horscope: ಈ ರಾಶಿಯ ಅವಿವಾಹಿತ ಹುಡುಗರಿಗೆ ವಿವಾಹ ಯೋಗ

Horscope: ಈ ರಾಶಿಯ ಅವಿವಾಹಿತ ಹುಡುಗರಿಗೆ ವಿವಾಹ ಯೋಗ

Daily Horoscope: ಉದ್ಯೋಗ ಅರಸುವವರಿಗೆ ಶುಭವಾರ್ತೆ, ಆರೋಗ್ಯದ ಕಡೆಗೆ ಗಮನವಿರಲಿ

1-horoscope

Horoscope: ದಿಟ್ಟ ನಿರ್ಧಾರದಿಂದ ಮುನ್ನಡೆದರೆ ಯಶಸ್ಸು, ಎಂತಹ ಸನ್ನಿವೇಶ ಎದುರಿಸುವ ಮನೋಬಲ

1-horoscope

Daily Horoscope: ಸೋಲು – ಗೆಲುವು ಸಮಾನವಾಗಿ ಸ್ವೀಕರಿಸಿ, ಉದ್ಯೋಗಸ್ಥರಿಗೆ ಸಮಾಧಾನದ ಅನುಭವ

How is your horoscope today?

Horoscope: ಹೇಗಿದೆ ನಿಮ್ಮ ಇಂದಿನ ರಾಶಿಫಲ

MUST WATCH

udayavani youtube

ಅಲ್ಲಲ್ಲಿ ನಡೆಯುತ್ತಿರುವ ಗೋ ಹಿಂಸೆ ಖಂಡಿಸುತ್ತೇವೆ :ಪೇಜಾವರ ಶ್ರೀ

udayavani youtube

ಉಡುಪಿ ಶ್ರೀ ಕೃಷ್ಣ ನಗರಿಯ ಡಿಸೆಂಬರ್ ತಿಂಗಳಿನ ಮಾಸ ವೈಭವ

udayavani youtube

ಲಾಯರ್ ಜಗದೀಶ್ ಮೇಲೆ 40 ಜನರಿಂದ ಹ*ಲ್ಲೆ?

udayavani youtube

ಕಡಿಮೆ ಜಾಗದಲ್ಲಿ ಉತ್ತಮ ಅನಾನಸ್ ಕೃಷಿ ಮಾಡಲು ಇಲ್ಲಿದೆ ಮಾಹಿತಿ

udayavani youtube

ಮಂಗಳೂರು | ಸ್ಥಳೀಯ ಮನೆಯಂಗಳಕ್ಕೆ ಹರಿಯುತ್ತಿರುವ ಡ್ರೈನೇಜ್ ಕೊಳಚೆ

ಹೊಸ ಸೇರ್ಪಡೆ

1-a-www

Waqf; 14 ತಿದ್ದುಪಡಿಯೊಂದಿಗೆ ಮಸೂದೆಗೆ ಜೆಪಿಸಿ ಅಂಗೀಕಾರ

Central Govt: ಏಕೀಕೃತ ಪಿಂಚಣಿ ಯೋಜನೆ: ಕೇಂದ್ರದಿಂದ ಅಧಿಸೂಚನೆ

Central Govt: ಏಕೀಕೃತ ಪಿಂಚಣಿ ಯೋಜನೆ: ಕೇಂದ್ರದಿಂದ ಅಧಿಸೂಚನೆ

Chhattisgarh: ಚಿಕ್ಕಪಲ್ಲಿಗೆ ಮೊದಲ ಬಾರಿ ವಿದ್ಯುತ್‌ ಸಂಪರ್ಕ: ಗ್ರಾಮಸ್ಥರ ಹರ್ಷ

Chhattisgarh: ಚಿಕ್ಕಪಲ್ಲಿಗೆ ಮೊದಲ ಬಾರಿ ವಿದ್ಯುತ್‌ ಸಂಪರ್ಕ: ಗ್ರಾಮಸ್ಥರ ಹರ್ಷ

BJP FLAG

BJP; ಭಿನ್ನರಿಗೆ ವರಿಷ್ಠರ ಬುಲಾವ್‌: ರೆಡ್ಡಿ,ರಾಮುಲುಗೂ ಆಹ್ವಾನ

trumph 4

America; ಗುರುದ್ವಾರಗಳಲ್ಲೀಗ ಅಕ್ರಮ ವಲಸಿಗರ ಬೇಟೆ ಆರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.