Advertisement
ವೃಷಭ: ವಸ್ತ್ರ, ಸಿದ್ಧ ಉಡುಪುಗಳು ಹಾಗೂ ಪಾದರಕ್ಷೆ ವ್ಯಾಪಾರಿಗಳಿಗೆ ಅನುಕೂಲ. ಸರಕಾರಿ ಅಧಿಕಾರಿಗಳಿಗೆ ಶತ್ರುಪೀಡೆ. ವ್ಯವಹಾರಾರ್ಥ ಸಣ್ಣ ಪ್ರಯಾಣದ ಸಾಧ್ಯತೆ. ವೈದ್ಯರ ಭೇಟಿಯಿಂದ ಸಮಾಧಾನ. ಸಂಸಾರದಲ್ಲಿ ಸಾಮರಸ್ಯವೃದ್ಧಿ.
Related Articles
Advertisement
ಕನ್ಯಾ: ಕಾರ್ಯಗಳು ಯೋಜನೆಯಂತೆ ಸಕಾಲದಲ್ಲಿ ಮುಕ್ತಾಯ. ಉದ್ಯೋಗದಲ್ಲಿ ನಿಯತ್ತಿನ ದುಡಿಮೆಗೆ ಗೌರವ. ಸರಕಾರಿ ಅಧಿಕಾರಿಗಳಿಗೆ ಅಧಿಕ ಕೆಲಸದ ಹೊರೆ. ಕುಟುಂಬ ವಿವಾದಕ್ಕೆ ಸೌಹಾರ್ದಯುತ ಅಂತ್ಯ.
ತುಲಾ: ಅನಾಯಾಸವಾಗಿ ಉದ್ಯೋಗ ನಿರ್ವಹಣೆ. ಸಣ್ಣ ಉದ್ಯಮ ಘಟಕಗಳಿಗೆ ಶುಭದಿನ. ವಿವಾಹಾಸಕ್ತರಿಗೆ ಯೋಗ್ಯ ಬಾಳ ಸಂಗಾತಿ ಲಭಿಸುವ ಯೋಗ. ಹಿರಿಯರ, ಮಹಿಳೆಯರ, ಮಕ್ಕಳ ಆರೋಗ್ಯ ಉತ್ತಮ.
ವೃಶ್ಚಿಕ: ನೀವೇ ಹೆಚ್ಚು ಭಾಗ್ಯವಂತರೆಂಬ ಸಮಾಧಾನವಿರಲಿ. ವೈಯಕ್ತಿಕ ಬದುಕಿನಲ್ಲಿ ಸಂಪೂರ್ಣ ಸಂತೃಪ್ತಿ. ಉದ್ಯೋಗ, ವ್ಯವಹಾರ ಕ್ಷೇತ್ರಗಳಲ್ಲಿ ಯಶಸ್ಸು. ಅತಿಥಿ ಸತ್ಕಾರದಿಂದ ಆನಂದ. ಹಿರಿಯರ, ಮಕ್ಕಳ ಆರೋಗ್ಯ ಉತ್ತಮ.
ಧನು: ನಿಯೋಜಿತ ಕಾರ್ಯಗಳು ತಡೆಯಿಲ್ಲದೆ ಮುಂದುವರಿಕೆ. ಕೃಷಿ ಕ್ಷೇತ್ರ ದಲ್ಲಿ ಸಾಧಾರಣ ಲಾಭ. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ಯಥೇಚ್ಛ ಆದಾಯ ಉತ್ತರದಲ್ಲಿರುವ ಆಪ್ತಮಿತ್ರನಿಂದ ವಿಶೇಷ ಸಮಾಚಾರ.
ಮಕರ: ಉದ್ಯೋಗ ಸ್ಥಾನದಲ್ಲಿ ತರಾತುರಿ. ವಸ್ತ್ರ, ಆಭರಣ, ಪಾದರಕ್ಷೆ ವ್ಯಾಪಾರಿಗಳಿಗೆ ಅಧಿಕ ಲಾಭ. ವಿದ್ಯುತ್ ಸಾಧನಗಳ ದುರಸ್ತಿಯವರಿಗೆ ಒಳ್ಳೆಯ ಆದಾಯ.ಅರ್ಹರಿಗೆ ಸಹಾಯ ಮಾಡುವ ಅವಕಾಶ. ಆಧ್ಯಾತ್ಮಿಕ ಸಾಧನೆಗೆ ಪದೇಪದೆ ವಿಘ್ನ.
ಕುಂಭ: ಉದ್ಯಮದ ಉತ್ಪನ್ನಗಳಿಗೆ ಎಲ್ಲೆಡೆ ಗಳಿಂದ ಬೇಡಿಕೆ. ಶೀಘ್ರ ಕಾರ್ಯ ಮುಗಿಸಲು ಅನುಕೂಲದ ವಾತಾವರಣ. ಯಂತ್ರೋಪಕರಣ ಮತ್ತು ವಾಹನ ಬಿಡಿಭಾಗಗಳ ವ್ಯಾಪಾರಿಗಳಿಗೆ ಲಾಭ. ಗೃಹೋತ್ಪನ್ನಗಳ ಜನಪ್ರಿಯತೆ ವೃದ್ಧಿ. ಹಿರಿಯ ನಾಗರಿಕರಿಗೆ ಅನುಕೂಲದ ದಿನ. ನೆಮ್ಮದಿಯ ದಿನ.
ಮೀನ: ದೈವಾನುಗ್ರಹದಿಂದ ಎಲ್ಲ ಕಾರ್ಯಗಳು ಮುಕ್ತಾಯದ ಹಂತಕ್ಕೆ. ಕಾರ್ಯಕ್ಷೇತ್ರ ಇನ್ನಷ್ಟು ವಿಸ್ತರಣೆ. ಸರಕಾರಿ ಕಾರ್ಯಾಲಯಗಳಲ್ಲಿ ಹಿತಾನುಭವ. ಸಮಯಕ್ಕೆ ಸರಿಯಾದ ಸೇವೆಯಿಂದ ಗ್ರಾಹಕರಿಗೆ ಹರ್ಷ. ಪೂರಕ ವೃತ್ತಿಯಲ್ಲಿ ಸಂತೃಪ್ತಿಯ ಅನುಭವ.