Advertisement
ವೃಷಭ: ನೂತನ ಮಿತ್ರರ ಸಮಾಗಮದಿಂದ ಮನಃ ಸಂತೋಷ. ಆಸ್ತಿ ವಿಚಾರದಲ್ಲಿ ಪ್ರಗತಿ. ವಿದ್ಯೆ, ಜ್ಞಾನ ಸಂಪಾದನೆಯಲ್ಲಿ ಸಫಲತೆ. ಪ್ರಯಾಣದಲ್ಲಿ ಸಂತೋಷ. ಉದ್ಯೋಗದಲ್ಲಿ ಅನಿರೀಕ್ಷಿತ ಪ್ರಗತಿದಾಯಕ ಬದಲಾವಣೆ. ಮಕ್ಕಳ ಚಟುವಟಿಕೆಯಲ್ಲಿ ತೃಪ್ತಿ.
Related Articles
Advertisement
ಕನ್ಯಾ: ದೀರ್ಘ ಪ್ರಯಾಣದಿಂದ ಅನುಕೂಲ. ದೂರದ ವ್ಯವಹಾರದಲ್ಲಿ ಲಾಭ. ಅನಿರೀಕ್ಷಿತ ಧನ ವೃದ್ಧಿ. ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಿದ ಜವಾಬ್ದಾರಿ. ಗುರುಹಿರಿಯರ ಜವಾಬ್ದಾರಿ ವಹಿಸಿದ ಸಂತೋಷ. ಗೃಹದಲ್ಲಿ ಸಂತಸದ ವಾತಾವರಣ.
ತುಲಾ: ಉದ್ಯೋಗ ವ್ಯವಹಾರಗಳಲ್ಲಿ ಬದಲಾವಣೆ. ದೂರ ಪ್ರಯಾಣ ಸಂಭವ. ಆರೋಗ್ಯದಲ್ಲಿ ಎಚ್ಚರ ವಹಿಸಿ. ಹಠಮಾರಿತನ ಸಲ್ಲದು. ವಿದ್ಯಾರ್ಥಿಗಳಿಗೆ ಅಧಿಕ ಪರಿಶ್ರಮದಿಂದ ಪ್ರಗತಿ. ಅನಗತ್ಯ ಖರ್ಚಿಗೆ ಅವಕಾಶ ನೀಡದಿರಿ.
ವೃಶ್ಚಿಕ: ದಂಪತಿಗಳಲ್ಲಿ ಪ್ರೇಮ ವೃದ್ಧಿ. ಮನೋರಂಜನೆ. ಪಾಲುದಾರಿಕಾ ವ್ಯವಹಾರದಲ್ಲಿ ಪ್ರಗತಿ. ಉತ್ತಮ ವಾಕ್ ಚತುರತೆಯಿಂದ ಕೂಡಿದ ಕಾರ್ಯವೈಖರಿ. ಉತ್ತಮ ಧನ ವೃದ್ಧಿ. ಮಿತ್ರರಿಂದ ಲಾಭ. ಗೃಹದಲ್ಲಿ ಸಂತಸದ ವಾತಾವರಣ.
ಧನು: ಧಾರ್ಮಿಕ ಕಾರ್ಯಗಳ ನೇತೃತ್ವ. ಅನ್ಯರಿಗೆ ಉತ್ತಮ ಮಾರ್ಗದರ್ಶನ ಮಾಡುವಲ್ಲಿ ಸಫಲತೆ. ಪ್ರಶಂಸೆ. ದೂರದ ವ್ಯವಹಾರಗಳಲ್ಲಿ ಅಭಿವೃದ್ಧಿ. ಗುರು ಹಿರಿಯರಿಂದ ಪ್ರೋತ್ಸಾಹ. ಮಕ್ಕಳ ನಿಮಿತ್ತ ಹೆಚ್ಚಿದ ಪರಿಶ್ರಮ.
ಮಕರ: ದೂರ ಪ್ರಯಾಣ. ಧಾರ್ಮಿಕ ಸ್ಥಳ ಸಂದರ್ಶನದಿಂದ ಮನಃ ಸಂತೋಷ. ಉತ್ತಮ ಧನ ಸಂಚಯನ. ಗುರುಹಿರಿಯರಿಂದ ಸಂದರ್ಭಕ್ಕೆ ಸರಿಯಾದ ಮಾರ್ಗದರ್ಶನ. ದೂರದ ಊರುಗಳಲ್ಲಿ ಉಳಿತಾಯದ ಆಲೋಚನೆ. ಗೃಹದಲ್ಲಿ ಸಂಭ್ರಮ ಸ್ಥಿತಿ.
ಕುಂಭ: ಆರೋಗ್ಯ ಗಮನಿಸಿ. ಹಠಮಾರಿತನ ಸಲ್ಲದು. ತಾಯಿ ಸಮಾನರಿಂದ ಪ್ರೋತ್ಸಾಹ. ಮಾರ್ಗದರ್ಶನ. ಹಣಕಾಸಿನ ವಿಚಾರದಲ್ಲಿ ಪ್ರಗತಿ. ದಾಂಪತ್ಯ ತೃಪ್ತಿಕರ. ಸೇವಕ ವರ್ಗದವರಿಗೆ ಲಾಭ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ.
ಮೀನ: ಕೈಗೊಂಡ ಕೆಲಸ ಕಾರ್ಯಗಳಲ್ಲಿ ಸಫಲತೆ. ಉದ್ಯೋಗ ವ್ಯವಹಾರಗಳಲ್ಲಿ ಕೀರ್ತಿ ಸಂಪಾದನೆ. ಜನಮನ್ನಣೆ ಪ್ರಾಪ್ತಿ. ನಿರೀಕ್ಷಿಸಿದಂತೆ ಸಹಾಯ ಲಭ್ಯ. ದಂಪತಿಗಳು ಅನಗತ್ಯ ಚರ್ಚೆಗೆ ಅವಕಾಶ ನೀಡದಿರಿ. ಮಕ್ಕಳಿಂದ ಸಂತೋಷ.