ಸ್ಮಾರ್ಟ್‌ಫೋನ್ ತಯಾರಕ ಸಂಸ್ಥೆ “ಹಾನರ್’ ಶೀಘ್ರವೇ “ಮ್ಯಾಜಿಕ್ 5′ ಸರಣಿಯ ಫೋನ್‌ಗಳ ಬಿಡುಗಡೆಗೆ ಸಜ್ಜುಗೊಂಡಿದೆ.
Advertisement
ಹಾನರ್ ಮ್ಯಾಜಿಕ್ 5,ಹಾನರ್ ಮ್ಯಾಜಿಕ್ ಪ್ರೋ ಹಾಗೂ ಹಾನರ್ ಮ್ಯಾಜಿಕ್ ಅಲ್ಟಿಮೇಟ್ ಎನ್ನುವ 3 ಆವೃತ್ತಿಯಲ್ಲಿ ಸ್ಮಾರ್ಟ್‌ಫೋನ್ ಬಿಡುಗಡೆಗೊಳ್ಳುತ್ತಿದ್ದು.ಸದ್ಯಕ್ಕೆ ಹಾನರ್ ಮ್ಯಾಜಿಕ್ 5 ಬಿಡುಗಡೆಗೊಳ್ಳಲಿದೆ ಎನ್ನಲಾಗಿದೆ.
ಟ್ರಿಪಲ್ ಕ್ಯಾಮರಾ ಹೊಂದಿರುವ ಈ ಸ್ಮಾರ್ಟ್‌ಫೋನ್‌ನಲ್ಲಿ 50 ಮೆಗಾಫಿಕ್ಸೆಲ್ ರೇರ್ ಕ್ಯಾಮೆರಾ ಹಾಗೂ ಸ್ನ್ಯಾಪ್‌ಡ್ರ್ಯಾಗನ್ 8ರ ಜೆನರೇಷನ್ 2 ವಿನ್ಯಾಸವನ್ನ ಹೊಂದಿರಲಿದೆ.