Advertisement

ಭಾರತದ ತವರಿನ ಕ್ರಿಕೆಟ್‌ ವೇಳಾಪಟ್ಟಿ ಪ್ರಕಟ

11:03 PM Sep 20, 2021 | Team Udayavani |

ಹೊಸದಿಲ್ಲಿ: ಭಾರತದ ತವರಿನ ಕ್ರಿಕೆಟ್‌ ವೇಳಾಪಟ್ಟಿ ಪ್ರಕಟಗೊಂಡಿದೆ. 2021ರ ನವಂಬರ್‌ನಿಂದ 2022ರ ಜೂನ್‌ ತಿಂಗಳ ಅವಧಿಯಲ್ಲಿ ನ್ಯೂಜಿಲ್ಯಾಂಡ್‌, ವೆಸ್ಟ್‌ ಇಂಡೀಸ್‌, ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಒಟ್ಟು 4 ಟೆಸ್ಟ್‌, 3 ಏಕದಿನ ಹಾಗೂ 14 ಟಿ20 ಪಂದ್ಯಗಳನ್ನು ಆಡಲಿದೆ.

Advertisement

ಭಾರತ-ನ್ಯೂಜಿಲ್ಯಾಂಡ್‌:

ಮೊದಲ ಟಿ20 (ನ. 17, ಜೈಪುರ), 2ನೇ ಟಿ20 (ನ. 19, ರಾಂಚಿ), 3ನೇ ಟಿ20 (ನ. 21 ಕೋಲ್ಕತಾ), ಮೊದಲ ಟೆಸ್ಟ್‌ (ನ. 25-29, ಕಾನ್ಪುರ), 2ನೇ ಟೆಸ್ಟ್‌ (ಡಿ. 3-7, ಮುಂಬಯಿ).

ಭಾರತ-ವೆಸ್ಟ್‌ ಇಂಡೀಸ್‌:

ಮೊದಲ ಏಕದಿನ (ಫೆ. 6, ಅಹ್ಮದಾದಾದ್‌), 2ನೇ ಏಕದಿನ (ಫೆ. 9 ಜೈಪುರ), 3ನೇ ಏಕದಿನ (ಫೆ. 12, ಕೋಲ್ಕತಾ), ಮೊದಲ ಟಿ20 (ಫೆ. 15, ಕಟಕ್‌), 2ನೇ ಟಿ20 (ಫೆ. 18, ವಿಶಾಖಪಟ್ಟಣ), 3ನೇ ಟಿ20 (ಫೆ. 20, ತಿರುವನಂತಪುರಂ).

Advertisement

ಭಾರತ-ಶ್ರೀಲಂಕಾ:

ಮೊದಲ ಟೆಸ್ಟ್‌ (ಫೆ. 25-ಮಾ. 1, ಬೆಂಗಳೂರು), 2ನೇ ಟೆಸ್ಟ್‌ (ಮಾ. 5-9, ಮೊಹಾಲಿ), ಮೊದಲ ಟಿ20 (ಮಾ. 13, ಮೊಹಾಲಿ), 2ನೇ ಟಿ20 (ಮಾ. 15, ಧರ್ಮಶಾಲಾ), 3ನೇ ಟಿ20 (ಮಾ. 18, ಲಕ್ನೊ).

ಭಾರತ-ದಕ್ಷಿಣ ಆಫ್ರಿಕಾ:

ಮೊದಲ ಟಿ20 (ಜೂ. 9, ಚೆನ್ನೈ), 2ನೇ ಟಿ20 (ಜೂ. 12, ಬೆಂಗಳೂರು), 3ನೇ ಟಿ20 (ಜೂ. 14, ನಾಗ್ಪುರ), 4ನೇ ಟಿ20 (ಜೂ. 15, ರಾಜ್‌ಕೋಟ್‌), 5ನೇ ಟಿ20 (ಜೂ. 19, ಹೊಸದಿಲ್ಲಿ).

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next