Advertisement
ಮಾಧ್ಯಮವೊಂದರ ಜತೆ ಮಾತನಾಡಿದ ಅವರು, “ಮಾತನಾಡುವುದು ಸುಲಭ. ಆದರೆ ಅದನ್ನು ಜಾರಿಗೆ ತರುವುದು ಕಷ್ಟ. ಓಡಾಟದ ಸಮಯವನ್ನು ಲೆಕ್ಕ ಹಾಕಿದರೆ ಜನ ಈಗಾಗಲೇ 12 ಗಂಟೆಗೂ ಹೆಚ್ಚು ಕೆಲಸ ಮಾಡುತ್ತಿದ್ದಾರೆ’ ಎಂದು ಹೇಳಿದರು.
ಸಾಮಾಜಿಕ ಜಾಲತಾಣದಲ್ಲಿ ಮೀಮ್ಸ್: ಸುಬ್ರಮಣಿಯನ್ ಹೇಳಿಕೆ ವಿರೋಧಿಸಿ ವಿರೋಧಿಸಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮೀಮ್ಸ್ ಗಳನ್ನು ಮಾಡಲಾಗಿದೆ. ಎಷ್ಟು ಹೊತ್ತು ನೌಕರರು ಕಂಪ್ಯೂಟರ್ ಸ್ಕ್ರೀನ್ ನೋಡಬಹುದು. ನಿಮ್ಮದು ಮಹಿಳಾ ವಿರೋಧಿ ನಡೆ ಎಂದೆಲ್ಲಾ ಹೇಳಿದ್ದಾರೆ.