ಹಿರಿಯಡಕ: ಆತ್ರಾಡಿ-ಕುಕ್ಕೆಹಳ್ಳಿ ರಸ್ತೆ ಕಡೆಯಿಂದ ಬೈಲು ಮನೆ ರಸ್ತೆಯಲ್ಲಿ ಬರುತ್ತಿದ್ದ ಟೆಂಪೋವೊಂದು ಕುಕ್ಕಿಕಟ್ಟೆ ಕಡೆಯಿಂದ ಬರುತ್ತಿದ್ದ ಬೈಕ್‌ಗೆ ಢಿಕ್ಕಿ ಹೊಡೆದಿದೆ.
Advertisement
ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನ. 28ರಂದು ನಡೆದಿದೆ.
ಬೆಳ್ಳಂಪಳ್ಳಿಯ ರಾಜೇಶ್ ಅವರು ಮೃತಪಟ್ಟ ವ್ಯಕ್ತಿ. ಹಿರಿಯಡಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.