Advertisement

ಗೋ ಕಳ್ಳಸಾಗಣೆ ಆರೋಪ: ನಾಲ್ವರಿಗೆ ಥಳಿತ

07:55 AM Aug 04, 2017 | Karthik A |

ಬೇತುಲ್‌ (ಮ.ಪ್ರ.): ಗೋ ಕಳ್ಳಸಾಗಣೆ ಮಾಡುತ್ತಿದ್ದ ಆರೋಪದ ಮೇರೆಗೆ ನಾಲ್ವರಿಗೆ ಗೋರಕ್ಷಕರು ಥಳಿಸಿದ ಘಟನೆ ಇಲ್ಲಿನ ಕುಗ್ರಾಮವೊಂದರಲ್ಲಿ ನಡೆದಿದೆ. ಗೋರಕ್ಷಕರು ನಾಲ್ವರಿಗೆ ಥಳಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಪ್ರಕರಣ ಕುರಿತಂತೆ ಗೋಕಳ್ಳ ಸಾಗಣೆದಾರರನ್ನು ಬಂಧಿಸಲಾಗಿದ್ದು, ಅವರಿಗೆ ಥಳಿಸಿದವರು ನಾಪತ್ತೆಯಾಗಿದ್ದಾರೆ. ಬಿಹಾರದ ಭೋಜ್‌ಪುರದಲ್ಲಿ ನಡೆದ ಇನ್ನೊಂದು ಪ್ರಕರಣದಲ್ಲಿ ಗೋಮಾಂಸ ಸಾಗಾಟ ಶಂಕೆ ಹಿನ್ನೆಲೆಯಲ್ಲಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next