Advertisement

ಜಿಹಾದ್‌ ಪ್ರಚಾರ: ಬಂಧನ

11:17 PM Jul 21, 2022 | Team Udayavani |

ಪಾಟ್ನಾ: ಭಾರತದಲ್ಲಿ ಜಿಹಾದ್‌ ಪ್ರಚಾರ ಮಾಡುವಲ್ಲಿ ತೊಡಗಿಸಿಕೊಂಡಿದ್ದ ವ್ಯಕ್ತಿ­ಯೊ­ಬ್ಬನನ್ನು ರಾಷ್ಟ್ರೀಯ ತನಿಖಾ ದಳದ(ಎನ್‌ಐಎ) ಅಧಿಕಾರಿಗಳು ಬಿಹಾರದಲ್ಲಿ ಬಂಧಿಸಿದ್ದಾರೆ.

Advertisement

ದೇಶದಲ್ಲಿ ನಿಷೇಧಿತ ಜಮಾತ್‌-ಉಲ್‌-ಮುಜಾಹಿದ್ದೀನ್‌ ಸಂಘಟನೆಯ ಕೆಲಸಗಳ ಪ್ರಕರಣ ಸಂಬಂಧ ನಡೆದ ಏಳನೇ ಬಂಧನ ಇದಾಗಿದೆ. ಬಂಧಿತ ಸಿಸ್ವಾನಿಯಾ ಗ್ರಾಮದ ಅಲಿ ಅಸ್ಗರ್‌ ಅಲಿಯಾಸ್‌ ಅಬ್ದುಲ್ಲಾ ಬಿಹಾರಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next