ಮೆಲ್ಬರ್ನ್: ರವಿವಾರದ ರೋಚಕ ಮುಖಾಮುಖಿಯಲ್ಲಿ ಪಾಕಿಸ್ಥಾನವನ್ನು ಸೋಲಿಸುವ ಮೂಲಕ ಭಾರತ ಹೊಸ ದಾಖಲೆಯೊಂದನ್ನು ಬರೆಯಿತು.
Advertisement
ಕ್ಯಾಲೆಂಡರ್ ವರ್ಷವೊಂದರಲ್ಲಿ ಅತ್ಯಧಿಕ ಅಂತಾರಾಷ್ಟ್ರೀಯ ಪಂದ್ಯಗಳನ್ನು ಗೆದ್ದು ಆಸ್ಟ್ರೇಲಿಯದ ಸಾಧನೆಯನ್ನು ಮೀರಿ ನಿಂತಿತು.
ಇದು 2022ರ 56 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತ ಸಾಧಿಸಿದ 39ನೇ ಗೆಲುವು. 2003ರಲ್ಲಿ ಆಸ್ಟ್ರೇಲಿಯ 47 ಪಂದ್ಯಗಳಿಂದ 38 ಪಂದ್ಯ ಜಯಿಸಿದ್ದು ಈವರೆಗಿನ ದಾಖಲೆಯಾಗಿತ್ತು.