Advertisement

ಬ್ರೈನ್‌ ಟ್ಯೂಮರ್‌ ಕಾಯಿಲೆಯಿಂದ ಬಳಲುವ ವ್ಯಕ್ತಿಗೆ ನೆರವು

12:25 PM Jan 07, 2018 | |

ಬೋಳೂರು: ಬೊಕ್ಕಪಟ್ಣ ಅಯ್ಯಪ್ಪ ಗುಡಿ ಬಳಿ ನಿವಾಸಿ ಸೂರಜ್‌ ಕುಂದರ್‌ (51)ಬ್ರೈನ್‌ ಟ್ಯೂಮರ್‌ ಕಾಯಿಲೆಯಿಂದ ಬಳಲುತ್ತಿದ್ದು, ಅವರ ಚಿಕಿತ್ಸೆಗಾಗಿ ಫ್ರೆಂಡ್ಸ್‌ ಬಲ್ಲಾಳ್‌ ಬಾಗ್‌ ಬಿರುವೆರ್‌ ಕುಡ್ಲ ಸಂಘಟನೆಯ ವತಿಯಿಂದ 50 ಸಾವಿರ ರೂ. ಸಹಾಯ ಧನ ವಿತರಿಸಲಾಯಿತು. ಉದ್ಯಮಿ ಹಾಗೂ ಸಮಾಜ ಸೇವಕ ಸೂರಜ್‌ ಕಲ್ಯ ಹಾಗೂ ಬಿರುವೆರ್‌ ಕುಡ್ಲ ಸ್ಥಾಪಕಾಧ್ಯಕ್ಷ ಉದಯ್‌ ಪೂಜಾರಿ ಬಲ್ಲಾಳ್‌ ಬಾಗ್‌ ಕುಟುಂಬಕ್ಕೆ ಹಸ್ತಾಂತರಿಸಿದರು.

Advertisement

ಸೂರಜ್‌ ಕಲ್ಯ, ರಾಕೇಶ್‌ ಪೂಜಾರಿ ಬಲ್ಲಾಳ್‌ ಬಾಗ್‌, ಅಭಿಷೇಕ್‌ ಅಮೀನ್‌ ಬಿಕರ್ನಕಟ್ಟೆ, ಲತೀಶ್‌ ಪೂಜಾರಿ, ರಿತೇಶ್‌ ಕೊಠಾರಿ, ಮಹೇಶ್‌ ಶೆಟ್ಟಿ ಚಾರ್ವಾಕ ಮುಂಬಯಿ, ವಿ6 ಡಿಸೈನ್ಸ್‌ ನ ಲಿಖೀತ್‌ ಕೀರ್ತನ್‌, ಅಶ್ರಫ್‌ ಆಲಿ, ಸಂಕೇತ್‌ ಪೂಜಾರಿ ಬಂಟ್ವಾಳ, ರಿತೇಶ್‌ ಅಂಚನ್‌ ಮೂಲ್ಕಿ, ರಾಕೇಶ್‌ ಚಿಲಿಂಬಿ, ಕಿಶೋರ್‌ ಕುತ್ತಾರ್‌, ಚರಣ್‌ ಶೆಟ್ಟಿ, ಸುಹಾನ್‌, ವಿನು ಶೆಟ್ಟಿ ತಲಪಾಡಿ, ಕಿಶೋರ್‌ ಬಾಬು ಕೋಡಿಕಲ್‌, ಸುಹಾನ್‌ ಬೋಳೂರು, ರಾಕೇಶ್‌ ಕೋಟ್ಯಾನ್‌, ಪವಿತ್ರನ್‌ ಬೆಹರಿನ್‌ ಉಪಸ್ಥಿತರಿದ್ದರು.

ಇವರಿಗೆ ಸಹಾಯ ಮಾಡಲ್ಛಿಸುವವರು ಗೋಕರ್ಣನಾಥ ಬ್ಯಾಂಕ್‌ ಎಕೌಂಟ್‌ ನಂಬ್ರ 00020110035461 ಕುದ್ರೋಳಿ ಬ್ರಾಂಚ್‌ಗೆ ಸಂದಾಯ ಮಾಡಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next