Advertisement

ಚೊಚ್ಚಲ ವೆಬ್‌ಸೀರೀಸ್‌ “ಹೀರಾಮಂಡಿ’ಫ‌ಸ್ಟ್‌ಲುಕ್‌ ವೈರಲ್‌

12:17 AM Feb 19, 2023 | Team Udayavani |

ಬಾಲಿವುಡ್‌ನ‌ ಖ್ಯಾತ ನಿರ್ದೇಶಕ ಸಂಜಯ್‌ ಲೀಲಾ ಬನ್ಸಾಲಿ ಅವರ ಬಹುನಿರೀಕ್ಷಿತ ಹಾಗೂ ಚೊಚ್ಚಲ ವೆಬ್‌ಸೀರೀಸ್‌ “ಹಿರಾಮಂಡಿ’ಯ ಫ‌ಸ್ಟ್‌ಲುಕ್‌ ಶನಿವಾರ ಹೊರಬಿದ್ದಿದೆ.

Advertisement

1940ರ ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯನ್ನು ಇಟ್ಟುಕೊಂಡು ಹೀರಾಮಂಡಿ ಎಂಬ ಜಿಲ್ಲೆಯ ಸಾಂಸ್ಕೃತಿಕ ವಾಸ್ತವತೆಯನ್ನು ಬಿಂಬಿಸುವ ಚಿತ್ರ ಇದಾಗಿದೆ. ನಟಿಯರಾದ ಮನೀಷಾ ಕೊಯಿರಾಲ, ಸೋನಾಕ್ಷಿ ಸಿನ್ಹಾ, ಅದಿತಿರಾವ್‌ ಹೈದರಿ, ರಿಚಾ ಛಡಾ, ಶರ್ಮಿನ್‌ ಸೇಗಲ್‌ ಮತ್ತು ಸಂಜೀದಾ ಶೇಖ್‌ ಟೀಸರ್‌ನಲ್ಲಿ ಮಿಂಚಿದ್ದು, ಚಿತ್ರಪ್ರೇಮಿಗಳ ನಿರೀಕ್ಷೆಯನ್ನು ಹೆಚ್ಚಿಸಿದ್ದಾರೆ. ಈ ಟೀಸರ್‌ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next