Advertisement

Hebri ಚಂದುಕುಂದು: ವ್ಯಕ್ತಿ ನಾಪತ್ತೆ

12:16 AM Aug 29, 2023 | Team Udayavani |

ಹೆಬ್ರಿ: ಹೆಬ್ರಿ ಸಮೀಪದ ಚಂದು ಕುಂದು ಪಾಡಿಗಾರಬೆಟ್ಟು ನಿವಾಸಿ ಸುಧೀರ (45 ಮನೆಯಿಂದ ಹೋದವರು ವಾಪಸು ಬಾರದೆ ನಾಪತ್ತೆಯಾಗಿದ್ದಾರೆ.

Advertisement

ಕನ್ನಡ ಹಾಗೂ ತುಳು ಭಾಷೆ ಮಾತನಾಡುವ ವ್ಯಕ್ತಿ ಬಗ್ಗೆ ಮಾಹಿತಿ ದೊರೆತಲ್ಲಿ ಹೆಬ್ರಿ ಪೊಲೀಸ್‌ ಠಾಣೆ (08253-251116) ಸಂಪರ್ಕಿಸುವಂತೆ ಪೊಲೀಸ್‌ ಪ್ರಕಟನೆೆ ತಿಳಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next