Advertisement

ಮೂಡಿಗೆರೆಯಲ್ಲಿ ಮುಂದುವರೆದ ಮಳೆ: ಬಣಕಲ್‌ ಶಾಲೆಗಳಿಗೆ ರಜೆ

10:21 AM Jul 14, 2022 | Team Udayavani |

ಮೂಡಿಗೆರೆ: ಮಲೆನಾಡಿನಲ್ಲಿ ಮಳೆ ಮುಂದುವರೆದಿದ್ದು, ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.

Advertisement

ಕೊಟ್ಟಿಗೆಹಾರ  ಸುತ್ತಮುತ್ತ ಭಾರೀ ಗಾಳಿ ಮಳೆ ಹಿನ್ನೆಲೆ ಬಣಕಲ್ ಪ್ರೌಢ ಶಾಲೆ, ಬಣಕಲ್ ಉರ್ದು ಶಾಲೆ, ಹಾಗೂ ಬಣಕಲ್ ರಿವರ್ವ್ಯೂ ಶಾಲೆಗೆ ರಜೆ ಘೋಷಣೆ ಮಾಡಲಾಗಿದೆ.

ಸುಮಾರು ಹತ್ತು ದಿನಗಳಿಂದ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಜಿಲ್ಲೆಯ ಹಲವು ಪ್ರದೇಶಗಳು ಹಾನಿಗೀಡಾಗಿವೆ. ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಹುಡ್ಡ ಕುಸಿತ ಸಂಭವಿಸಿದ್ದು, ಹಲವು ಮನೆಗಳಿಗೆ ಹಾನಿಯಾಗಿವೆ.

ಇದನ್ನೂ ಓದಿ: ಜ್ಯೋತಿಷಿ ದರೋಡೆಗೆ ಆಪ್ತ ಸಹಾಯಕಿಯಿಂದಲೇ ಸುಪಾರಿ

Advertisement

Udayavani is now on Telegram. Click here to join our channel and stay updated with the latest news.

Next