ಪಣಜಿ: ಕಳೆದ ಎರಡು ದಿನಗಳಿಂದ ಗೋವಾ ರಾಜ್ಯಾದ್ಯಂತ ಉತ್ತಮ ಮಳೆಯಾಗುತ್ತಿದೆ. ಗುರುವಾರ ಗೋವಾ ರಾಜಧಾನಿ ಪಣಜಿಯಲ್ಲಿ ಸುರಿದ ಧಾರಾಕಾರ ಮಳೆಗೆ ಪಣಜಿ ಮಾರುಕಟ್ಟೆ ಪರಿಸರ ಸಂಪೂರ್ಣ ಜಲಾವೃತಗೊಂಡು ಜನಜೀವನ ಅಸ್ತವ್ಯಸ್ಥಗೊಳ್ಳುವಂತಾಗಿದೆ.
Advertisement
ಕಳೆದ ಕೆಲ ದಿನಗಳಿಂದ ದುರ್ಬಲಗೊಂಡಿದ್ದ ಮುಂಗಾರು ಇದೀಗ ಚರುಕುಗೊಂಡಿದೆ. ರಾಜ್ಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು ರೈತರ ಮೊಗದಲ್ಲಿ ಹರ್ಷ ತಂದಿದೆ.
ಪಣಜಿಯಲ್ಲಿ ಗುರುವಾರ ಸುರಿದ ಧಾರಾಕಾರ ಮಳೆಗೆ ಪಣಜಿ ಮಾರುಕಟ್ಟೆ ಪರಿಸರ ಜಲಾವೃತಗೊಂಡು ಹೆಚ್ಚಿನ ತೊಂದರೆಯುಂಟಾಗಿದೆ.
ಇದನ್ನೂ ಓದಿ : ಪೊಲೀಸರ ನಿರ್ಲಕ್ಷ್ಯ :’ಕಳ್ಳನನ್ನು ನೀವೇ ಠಾಣೆಗೆ ಕರೆತನ್ನಿ’ ; ದೂರುದಾರರಿಗೇ ತಾಕೀತು !