Advertisement

ಬಿಸಿಲ ಬೇಗೆ ಹೆಚ್ಚಾಗಿದೆ.. ಅರೋಗ್ಯ ರಕ್ಷಣೆ ಹೀಗೆ ಮಾಡಿಕೊಳ್ಳಿ

05:43 PM Apr 02, 2022 | Team Udayavani |
ತಾಪಮಾನ ಏರಿಕೆಯಾಗುತ್ತಿದೆ. ಸಹಜವಾಗಿ ದೇಹದಲ್ಲಿ ಆಯಾಸ ಕಂಡುಬರುತ್ತದೆ . ಈ ದಿನಗಳಲ್ಲಿ ಅರೋಗ್ಯ ರಕ್ಷಣೆ ಬಹಳ ಮುಖ್ಯ. ಯಾವ ಆಹಾರ ಮತ್ತು ಪಾನೀಯ ಸ್ವೀಕರಿಸಬೇಕೆಂದು ಈ ವಿಡಿಯೋದಲ್ಲಿ ತಜ್ಞ ವೈದ್ಯರಾದ ಡಾ. ಸುನಿಲ್ ವಿವರಿಸಿದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next