Advertisement
ಇಂದ್ರಜಿತ್ ಸಿಂಗ್ ಜಡೇಜಾ ಎನ್ನುವ ವ್ಯಕ್ತಿ ನಡು ರಸ್ತೆಯಲ್ಲಿ ತನ್ನ ಜೀಪಿನ ಬ್ಯಾಟರಿ ಹಾಳಾಗಿ ಸ್ಟಾರ್ಟ್ ಆಗದ ಕಾರಣ ಜೀಪಿನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಕೊಟ್ಟಿದ್ದಾನೆ. ಈ ಘಟನೆಯನ್ನು ಇಂದ್ರಜಿತ್ ನ ಗೆಳೆಯ ನೈಮಿಶ್ ಗೋಹಿಲಾ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾನೆ. ನಂತರ ಟಿಕ್ ಟಾಕ್ ನಲ್ಲಿ ಹರಿಯ ಬಿಟ್ಟಿದ್ದಾನೆ.
Advertisement
ಸಿಟ್ಟಿನಲ್ಲಿ ತನ್ನ ಜೀಪಿಗೆ ಬೆಂಕಿ ಕೊಟ್ಟ ಭೂಪ..!: ವೈರಲ್ ವಿಡೀಯೋ
10:15 AM Sep 04, 2019 | Suhan S |
Advertisement
Udayavani is now on Telegram. Click here to join our channel and stay updated with the latest news.