Advertisement
ಮುಖ್ಯ ನ್ಯಾಯಾಧೀಶ ಹೃಷೀಕೇಶ್ ರಾಯ್ ನೇತೃತ್ವದ ಪೂರ್ಣ ಪೀಠವು ಸರಕಾರಕ್ಕೆ ಈ ಬಗ್ಗೆ ನಿರ್ದೇಶ ಹೊರಡಿಸಿ, ಆರು ತಿಂಗಳ ಒಳಗೆ ಕೈದಿಗಳ ಪೂರ್ಣ ಮಾಹಿತಿಯನ್ನು ಪರಿಶೀಲಿಸಿ, ಬಿಡುಗಡೆಗೆ ಅರ್ಹರಲ್ಲದವರ ವಿರುದ್ಧ ಸೂಕ್ತ ಕ್ರಮತೆಗೆದುಕೊಂಡು ಅವರು ತಮ್ಮ ಜೈಲು ಶಿಕ್ಷೆ ಅವಧಿ ಪೂರ್ಣಗೊಳಿಸುವಂತೆ ನೋಡಿಕೊಳ್ಳಬೇಕು ಎಂದು ಹೇಳಿದೆ.
Advertisement
209 ಕೈದಿಗಳ ಬಿಡುಗಡೆ: ಕೇರಳ ಹೈಕೋರ್ಟ್‌ನಿಂದ ಎಲ್‌ಡಿಎಫ್ ಆದೇಶ ರದ್ದು
01:46 PM Jan 11, 2019 | udayavani editorial |
Advertisement
Udayavani is now on Telegram. Click here to join our channel and stay updated with the latest news.