Advertisement

ಹುಟ್ಟೂರು ತಲುಪಿದ  ಹೆಝೆಲ್ ಮೃತದೇಹ 

02:44 PM Sep 28, 2018 | |

ಶಿರ್ವ: ಸುಮಾರು ಎರಡು ತಿಂಗಳ ಹಿಂದೆ ವಿದೇಶದಲ್ಲಿ ಮೃತಪಟ್ಟ ನರ್ಸ್ ಹೆಝೆಲ್ ಅವರ ಮೃತದೇಹ ಶುಕ್ರವಾರ ಮಧ್ಯಾಹ್ನ ಶಿರ್ವದ ಮನೆಗೆ ತಲುಪಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. 

Advertisement

ಮೃತಪಟ್ಟ 71 ದಿನಗಳ ನಂತರ ಹೆಝೆಲ್ ಮೃತದೇಹ ಗುರುವಾರ ಮುಂಜಾನೆ ಬೆಂಗಳೂರು ವಿಮಾನ ನಿಲ್ದಾಣ ತಲುಪಿತ್ತು. ನಂತರ ಶವವನ್ನು ಅಲ್ಲಿಂದ ಆಂಬುಲೆನ್ಸ್ ಮೂಲಕ ಮಣಿಪಾಲದ ಆಸ್ಪತ್ರೆಗೆ ತರಲಾಗಿತ್ತು. ಸಂಜೆಯ ವೇಳೆಗೆ ಶಿರ್ವ ಅರೋಗ್ಯ ಮತ ದೇವಾಲಯದಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next