ಹಾಸನ : ವರ್ಷಕ್ಕೆ ಒಮ್ಮೆ ಮಾತ್ರ ದರ್ಶನ ನೀಡುವ ಹಾಸನದ ಅಧಿದೇವತೆಯಾದ ಹಾಸನಾಂಬೆಯ ದರ್ಶನದ ಅವಧಿಯನ್ನು ಜಿಲ್ಲಾಡಳಿತ ವಿಸ್ತರಣೆ ಮಾಡಿದೆ.
Advertisement
ಅದರಂತೆ ಭಕ್ತರು ಬೆಳಿಗ್ಗೆ 6ರಿಂದ ರಾತ್ರಿ 12 ಗಂಟೆವರೆಗೆ ದೇವಿಯ ದರ್ಶನವನ್ನು ಪಡೆಯಬಹುದಾಗಿದೆ ಎಂದು ಹಾಸನ ಜಿಲ್ಲಾಡಳಿತ ಘೋಷಣೆ ಮಾಡಿದೆ.
ಆಕ್ಟೋಬರ್ 27 ರ ವರೆಗೆ ಹಾಸನಾಂಬೆ ದೇವಿಯ ಜಾತ್ರೆ ನಡೆಯಲಿದ್ದು ಅಲ್ಲಿಯವರೆಗೆ ಭಕ್ತರಿಗೆ ದೇವಿ ದರ್ಶನ ಪಡೆಯಲು ಅವಕಾಶವಿದೆ.
ಇದನ್ನೂ ಓದಿ : ಉಗ್ರ ಪಟ್ಟಿಗೆ ಲಷ್ಕರ್ ಭಯೋತ್ಪಾದಕ ಶಾಹಿದ್ ಸೇರ್ಪಡೆಗೆ ಚೀನ ಅಡ್ಡಿ