Advertisement

ಹೇಮಾವತಿ ಜಲಾಶಯ ಶೇ.50 ಭರ್ತಿ

08:51 PM Jul 16, 2021 | Team Udayavani |

ಹಾಸನ: ಜಿಲ್ಲೆಯಲ್ಲಿ ಕಳೆದೆರಡುದಿನಗಳಿಂದ ಸುರಿಯುತ್ತಿರುವ ಮಳೆಗುರುವಾರ ಬಿರುಸುಗೊಂಡಿದ್ದು,ಮಲೆನಾಡುಪ್ರದೇಶಗಳಲ್ಲಿಹಳ್ಳ ಕೊಳ್ಳಗಳುತುಂಬಿ ಹರಿಯುತ್ತಿವೆ. ಬೇಲೂರುಸಮೀಪದಯಗಚಿ ಜಲಾÍ ‌ಯ ಬಹುತೇಕಭರ್ತಿಯಾಗಿದ್ದು, ಹೆಚ್ಚುವರಿನೀರನ್ನು® ‌ದಿಗೆ ಬಿv ‌ಲಾಗ ‌ುತಿ ¤ದೆ. ಗೊರೂರಿನÖ ೇಮಾವತಿಜಲಾಶಯಕೆ R 10089 ಕ್ಯೂಸೆಕ್‌ನೀÃ ‌ು ಹರಿದು ಬರುತಿ ¤ದ್ದು, ಜಲಾಶಯಶೇ.50 ರಷ್ಟು ಭರ್ತಿಯಾಗಿದೆ.

Advertisement

ಮಳೆ ಮತ್ತು ಚಳಿಯ ವಾತಾವರಣ:ಜಿಲ್ಲೆಯ ಮಲೆನಾಡು ಪ್ರದೇಶಗಳಾದಸಕಲೇಶಪುರ, ಆಲೂರು ತಾಲೂಕುಗಳಲ್ಲಿಮಳೆ ಬಿರುಸುಗೊಂಡಿದೆ. ಬೇಲೂರು,ಅರಕಲಗೂಡು ತಾಲೂಕಿನ ಕೆಲಭಾಗಗಳಲ್ಲಿಯೂ ಮಳೆ ಸುರಿಯುತ್ತಿದೆ.ಹಾಸನ ನಗರದಲ್ಲಿಯೂ ಮಳೆ ಮತ್ತುಚಳಿಯ ವಾತಾವರಣವಿದೆ. ಬುಧವಾರಬೆಳಗ್ಗೆ ಧಾರಾಕಾರವಾಗಿ ಸುರಿಯುತ್ತಿದ್ದಮಳೆ ಮಧ್ಯಾಹ್ನದ ವೇಳೆಗೆ ಬಿಡುವುಕೊಟ್ಟಿತ್ತಾದರೂ ಸಂಜೆ ವೇಳೆಗೆ ಮತ್ತೆಬಿರುಸುಗೊಂಡಿತು.

ಸಕಲೇಶಪುರ: ತಾಲೂಕಿನ ಜಮ್ಮನಹಳ್ಳಿ,ಹೆತ್ತೂರು, ವನಗೂರು ಮತ್ತಿತರಭಾಗಗಳಲ್ಲಿ ಭಾರೀ ಮಳೆಯಿಂದಾಗಿ ಗದ್ದೆಮತ್ತು ತೋಟಗಳು ಜಲಾವೃತಗೊಂಡಿವೆ.ಬಯಲು ಸೀಮೆಯ ಪ್ರದೇಶಗಳಲ್ಲಿ ಹದಮಳೆಯಾಗಿದ್ದು, ಕೃಷಿ ಚಟುವಟಿಕೆಗಳುಚುರುಕುಗೊಂಡಿವೆ.

Advertisement

Udayavani is now on Telegram. Click here to join our channel and stay updated with the latest news.

Next