Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯಾವುದಾದರೂ ಶಾಲೆಯಲ್ಲಿ ಅಥವಾ ಪಿಯು ಕಾಲೇಜಿನಲ್ಲಿ ಒಟ್ಟು ಸಂಖ್ಯೆಯ ಶೇ. 5ಕ್ಕಿಂತ ಹೆಚ್ಚು ಮಕ್ಕಳಿಗೆ ಸೋಂಕು ಕಾಣಿಸಿಕೊಂಡರೆ ಆ ಶಾಲೆ ಅಥವಾ ಕಾಲೇಜಿಗೆ 3 ದಿನ ರಜೆ ಘೋಷಣೆ ಮಾಡಲಾಗುವುದು ಎಂದರು. ಕೊರೊನಾ ಕಾರಣದಿಂದಾಗಿಯೇ ಕಳೆದೆರಡು ವರ್ಷಗಳಿಂದ ಶಾಲೆಗಳಲ್ಲಿ ತರಗತಿಗಳು ಪೂರ್ಣ ಪ್ರಮಾಣದಲ್ಲಿ ನಡೆದಿಲ್ಲ. ಆ ಪರಿಣಾಮ ಮಕ್ಕಳ ಕಲಿಕೆಯಲ್ಲಿ ಕುಂಠಿತವಾಗಿದೆ. ಹಾಗಾಗಿ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ ಮಾಡುವುದಿಲ್ಲ. ಪರಿಸ್ಥಿತಿ ಆಧರಿಸಿ ರಜೆ ಘೋಷಣೆ ನಿರ್ಧಾರ ಮಾಡಲಾಗುವುದು. ಹಾಗಾಗಿ ಶಾಲೆಗಳು ನಡೆಯುತ್ತವೆ ಎಂದರು.
Advertisement
ಜಿಲೆಯಲ್ಲಿ ಶಾಲೆಗಳಿಗೆ ರಜೆ ಇಲ್ಲ : ಶೇ.5ಕ್ಕಿಂತ ಹೆಚ್ಚು ಮಕ್ಕಳಿಗೆ ಸೋಂಕಿದ್ದರೆ ಮಾತ್ರ ರಜೆ
07:24 PM Jan 13, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.