Home

Happy Birthday Sonu Nigam

Home Stories
ಭಾರತೀಯ ಖ್ಯಾತ ಹಿನ್ನಲೆ ಗಾಯಕ ಸೋನು ನಿಗಮ್ ಇವರು ಜನಿಸಿದ್ದು 30 ಜುಲೈ 1973 ಹರಿಯಾಣದ ಫರಿದಾಬಾದ್ ನಲ್ಲಿ. ಇವರ ತಂದೆ ಆಗಂ ಕುಮಾರ್ ನಿಗಮ್ ಕೂಡ ಸಂಗೀತಗಾರ
Home Stories
18ನೇ ವಯಸ್ಸಿನಲ್ಲಿ ಇವರಿಗೆ ಬಾಲಿವುಡ್ ಚಿತ್ರವೊಂದಕ್ಕೆ ಹಾಡುವ ಅವಕಾಶ ಸಿಕ್ಕಿತು. ನಂತರ ಇವರು ತಮ್ಮ ಪುತ್ರ ಸೋನು ನಿಗಮ್ ಅವರಿಗೆ ಬಾಲ್ಯದಲ್ಲಿಯೇ ಸಂಗೀತದ ಬಗ್ಗೆ ಹೇಳಿಕೊಡುತ್ತಿದ್ದರು.
Home Stories
ಬಾಲ್ಯದಿಂದಲೇ ತಂದೆ ಜೊತೆ ಸೇರಿಕೊಂಡು ಸಂಗೀತದಲ್ಲಿ ಆಸಕ್ತಿ ತೋರಿಸುತ್ತಿದ್ದ ಸೋನು ನಿಗಮ್ ಇಂದು ಭಾರತೀಯ ಪ್ರಸಿದ್ಧ ಗಾಯಕ
Home Stories
ಇವರು ಪಾಪ್, ಕ್ಲಾಸಿಕಲ್, ಇನ್ನು ಅನೇಕ ರೀತಿಯ ಸಂಗೀತ ರಚನೆ ಮಾಡಿ ಹಾಡುವುದರಲ್ಲಿ ನಿಸ್ಸಿಮರು.
Home Stories
1996ರಲ್ಲಿ ಬಿಡುಗಡೆಗೊಂಡ ವಿಷ್ಣುವರ್ಧನ್ ಅವರ ಚಿತ್ರ "ಜೀವನಧಿ" ಚಿತ್ರದಲ್ಲಿ ಹಿನ್ನಲೆ ಗಾಯಕರಾಗಿ ಹಾಡುವುದರ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡರು.
Home Stories
70 ಕನ್ನಡ ಚಿತ್ರಗಳಿಗೆ ಸಂಗೀತ, ಹಿನ್ನಲೆ ಗಾಯಕರಾಗಿ ಹಾಡಿ ರಂಜಿಸಿ ಎಲ್ಲರ ಮನ ಗೆದ್ದಿದ್ದಾರೆ.
Home Stories
ಕನ್ನಡ, ತಮಿಳು, ತೆಲುಗು, ಪಂಜಾಬಿ, ಬಂಗಾಳಿ, ಹೀಗೆ ಹಲವಾರು ಭಾಷೆಗಳಲ್ಲಿ ಹಾಡಿ ಹಿನ್ನಲೆ ಗಾಯಕರಾಗಿ ಖ್ಯಾತಿ ಗಳಿಸಿದ್ದಾರೆ