Advertisement

ಡಾಲಿ ಧನಂಜಯ್ ಗೆ ಬರ್ತ್ ಡೇ ಸಂಭ್ರಮ: ಚಿತ್ರತಂಡಗಳಿಂದ ಪೋಸ್ಟರ್ ಉಡುಗೊರೆ !

01:38 PM Aug 23, 2020 | Mithun PG |

ಬೆಂಗಳೂರು: ಸ್ಯಾಂಡಲ್​ವುಡ್  ನಟ ಡಾಲಿ ಧನಂಜಯ್ ಇಂದು ತಮ್ಮ  ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅಭಿಮಾನಿಗಳು ಸಾಮಾಜಿಕ  ಜಾಲಾತಾಣದಲ್ಲಿ ತಮ್ಮ ನೆಚ್ಚಿನ ನಟನಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

Advertisement

ಏತನ್ಮಧ್ಯೆ ಸಿನಿಮಾ ತಂಡಗಳೂ ಕೂಡ ಡಾಲಿ ಬರ್ತ್ ಡೇ ಗೆ ವಿಶೇಷವಾಗಿ ಶುಭ ಕೋರಿವೆ, ಬಗೆಬಗೆ ಪೋಸ್ಟರ್​ಗಳನ್ನು ಬಿಡುಗಡೆ ಮಾಡಿದ್ದು   ವೈರಲ್ ಆಗುತ್ತಿವೆ.

ರೋಹಿತ್ ಪದಕಿ ನಿರ್ದೇಶನದ, ಯೋಗಿ ಜಿ ರಾಜ್ ಹಾಗು ಕಾರ್ತಿಕ್ ಗೌಡ ನಿರ್ಮಾಣದ ‘ರತ್ನನ್ ಪ್ರಪಂಚ’ದ ತಂಡ ಕೂಡ ಪೋಸ್ಟರ್ ಬಿಡುಗಡೆಮಾಡಿದೆ.

ಮಾತ್ರವಲ್ಲದೆ ಸಂತೋಷ್​ ಆನಂದ್​ ರಾಮ್ ನಿರ್ದೇಶನದ ಯುವರತ್ನ, ದುನಿಯಾ ವಿಜಯ್ ನಾಯಕತ್ವದ ಸಲಗ, ಅಶು ಬೆದ್ರ ನಿರ್ಮಾಣ ಮಾಡುತ್ತಿರುವ ಹೆಡ್​ ಬುಷ್, ಬಡವ ರಾಸ್ಕಲ್​ ಮತ್ತು ಡಾಲಿ ಸಿನಿಮಾ ತಂಡಗಳು ಹೊಸ ಪೋಸ್ಟರ್ ರಿಲೀಸ್​ ಮಾಡಿಕೊಂಡು ನೆಚ್ಚಿನ ನಟನ ಜನ್ಮದಿನಕ್ಕೆ ಹಾರೈಸಿವೆ.

 

Advertisement

 

 

Advertisement

Udayavani is now on Telegram. Click here to join our channel and stay updated with the latest news.

Next