Advertisement

ಉಡುಪಿಯಲ್ಲಿ ಮಾತ್ರ ಇರುವ ನೆಲದ ಊಟದ ಹರಕೆ !

09:14 AM Apr 16, 2022 | Team Udayavani |
ಏಕ ಪತ್ನಿ ವ್ರತಸ್ಥ ಶ್ರೀರಾಮಚಂದ್ರನ ಪರಮ ಭಕ್ತನಾಗಿರುವ ಹನುಮಂತನು ಅವತಾರ ತಾಳಿದ ದಿನವನ್ನು ಹನುಮ ಜಯಂತಿ ಎಂದು ಆಚರಿಸಲಾಗುತ್ತದೆ. ಚೈತ್ರ ಮಾಸದಲ್ಲಿ ಬರುವ ಈ ಹನುಮ ಜಯಂತಿಯನ್ನು ಭಾರತದಲ್ಲಿ ವಿಶಿಷ್ಟ ಹಾಗೂ ಶ್ರದ್ಧಾಭಕ್ತಿಯಿಂದ ಆಚರಿಸುತ್ತಾರೆ. ಉಡುಪಿ ಕೃಷ್ಣ ಮಠದ ಭೋಜನ ಶಾಲೆಯಲ್ಲಿರುವ ಆಂಜನೇಯನ ಶಕ್ತಿ ಅಪಾರವಾದದ್ದು. ಆತನನ್ನು ನಂಬಿ ನೆಲದ ಮೇಲೆ ಊಟ ಮಾಡುವ ಹರಕೆ ಹೊತ್ತುಕೊಂಡು ಬದುಕಿನಲ್ಲಿ ಚಮತ್ಕಾರ ಅನುಭವಿಸಿದ ಸಹಸ್ರಾರು ಭಕ್ತರಿದ್ದಾರೆ. ನೆಲದ ಮೇಲಿನ ಊಟದ ಕುರಿತ ಹಿನ್ನೆಲೆ ಮತ್ತು ಮಹತ್ವ ಸಾರುವ ವಿಡಿಯೋ ಇಲ್ಲಿದೆ.
Advertisement

Udayavani is now on Telegram. Click here to join our channel and stay updated with the latest news.

Next